Connect with us

LATEST NEWS

ಕರೋನಾ ಹಿನ್ನಲೆ ದೇಶದಾದ್ಯಂತ 168 ರೈಲು ಸಂಚಾರ ಸ್ಥಗಿತ

ಕರೋನಾ ಹಿನ್ನಲೆ ದೇಶದಾದ್ಯಂತ 168 ರೈಲು ಸಂಚಾರ ಸ್ಥಗಿತ

ನವದೆಹಲಿ : ಕೋವಿಡ್-19 ಮಹಾಮಾರಿಯ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ 168 ರೈಲುಗಳ ಸಂಚಾರವನ್ನು ರದ್ದುಮಾಡಿದೆ.

ದೇಶದಾದ್ಯಂತ ಕರೋನಾ ವೈರಸ್ ಗೆ ಮುಂಜಾಗೃತ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದ್ದು, ಜನರ ಅನಗತ್ಯ ಪ್ರವಾಸ ವನ್ನು ಮಾಡಬಾರದೆಂದು ಸರಕಾರಗಳು ಸೂಚನೆ ನೀಡಿದೆ.

ಈ ಹಿನ್ನಲೆಯಲ್ಲಿ ದೇಶದಾದ್ಯಂತ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖ ವಾಗಿದ್ದು, ಕೆಲವು ರೈಲುಗಳ ಪ್ರಯಾಣಿಕರಿಲ್ಲದೆ ನಷ್ಟದಲ್ಲಿ ಸಂಚರಿಸುವಂತಾಗಿದೆ. ಈ ಹಿನ್ನಲೆ ರೈಲ್ವೆ ಇಲಾಖೆ ಮಾರ್ಚ್ 20 2020 ರಿಂದ ಮಾರ್ಚ್ 31 ರವರೆಗೆ ಸುಮಾರು 168 ರೈಲು ಸಂಚಾರವನ್ನು ರದ್ದಗೊಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *