Connect with us

    LATEST NEWS

    ಸಂಸತ್ ನಲ್ಲಿ ಪ್ರಶ್ನೆ ಕೇಳಲು ಲಂಚ – ಟಿಎಂಸಿ ಸಂಸದೆ ಮಹುಮಾ ಮೋಯಿತ್ರಾ ಉಚ್ಚಾಟನೆ

    ನವದೆಹಲಿ ಡಿಸೆಂಬರ್ 08: ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಇಂದು ಉಚ್ಚಾಟಿಸಲಾಗಿದೆ.


    ಮಹುವಾ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ತನ್ನ ವರದಿಯನ್ನು ಲೋಕಸಭೆಯ ನೀತಿ ಸಮಿತಿಯು ನವೆಂಬರ್ 9ರಂದು ಅಂಗೀಕರಿಸಿತ್ತು. 495 ಪುಟಗಳ ಈ ವರದಿಯನ್ನು ನೀತಿ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಸೋನಕರ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply