Connect with us

    LATEST NEWS

    ಫಾಸ್ಟ್ ಫುಡ್ ಮಾಲಕನಿಗೆ ಬಿಸಿ ಎಣ್ಣೆ ಎರಚಿದ ರೌಡಿ ಶೀಟರ್

    ಫಾಸ್ಟ್ ಫುಡ್ ಮಾಲಕನಿಗೆ ಬಿಸಿ ಎಣ್ಣೆ ಎರಚಿದ ರೌಡಿಶೀಟರ್

    ಮಂಗಳೂರು, ಎಪ್ರಿಲ್ 15 :ರೌಡಿ ಶೀಟರೊಬ್ಬ ಫಾಸ್ಟ್ ಫುಡ್ ಮಾಲಕನಿಗೆ ಬಿಸಿ ಎಣ್ಣೆ ಎರಚಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

    ಉಳ್ಳಾಲ ಪ್ಯಾರೀಸ್ ಹೊಟೇಲಿನ ಬಳಿ ಈ ವಿದ್ಯಮಾನ ಸಂಭವಿಸಿದೆ.

    ಕಾದ ಬಿಸಿ ಎಣ್ಣೆ  ಎರಚಿರ ಪರಿಣಾಮ ಸ್ಟಾರ್ ಚೈನಿಸ್ ಫಾಸ್ಟ್ ಫುಡ್ ನ ಮಾಲಕ ಉಳ್ಳಾಲ ಹಳೇ ಕೋಟೆಯ ಅಬ್ದುಲ್ ಗಫೂರ್ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರೌಡಿ ಶೀಟರ್ ನನ್ನು ರಮೀತ್ ಎಂದು ಗುರುತ್ತಿಸಲಾಗಿದ್ದು, ಹಳೇ ಬಾಕಿ ಕೇಳಿದ ಕಾರಣ ರಮೀತ್ ಅಬ್ದುಲ್ ಗಫೂರ್ ಮೈ ಮೇಲೆ ಕಾದ ಎಣ್ಣೆಯನ್ನಯ ಎರಚಿದ್ದಾನೆ.

    ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply