Connect with us

    National

    ಮದುವೆ ನಿರಾಕರಿಸಿದ ವಧುವಿನ ಮನೆಯ ಮೇಲೆ ವರನಿಂದ ಗುಂಡಿನ ದಾಳಿ..!

    ಕೇರಳ :  ಮದುವೆಯಿಂದ ಹಿಂದೆ ಸರಿದಿದ್ದಕ್ಕೆ  ವಧುವಿನ ಮನೆಯ ಮೇಲೆ ವರ ಗುಂಡು ಹಾರಿಸಿದ (Shootout) ಘಟನೆ ಕೇರಳದ ಕೊಟ್ಟಕಲ್ ನಲ್ಲಿ ನಡೆದಿದೆ.

     

    ಗುಂಡು ಹಾರಿಸಿದ  ಆರೋಪಿ ಅಬುತ್ವಾಹಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಲಪ್ಪುರಂನ ಕೊಟ್ಟಕಲ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದುಆರೋಪಿ ಅಬುತ್ವಾಹಿರ್  ವಧು ಮನೆಯ ಮೇಲೆ ಬಂದೂಕಿನೊಂದಿಗೆ ದಾಳಿ ಮಾಡಿದ್ದು  ಮೂರು ಸುತ್ತು ಗುಂಡು ಹಾರಿಸಿದ್ದಾನೆ.  ಗುಂಡಿನ ದಾಳಿಗೆ ಮನೆಯ ಕಿಟಕಿ ಗಾಜುಗಳು ಒಡೆದಿವೆ.  ಪೊಲೀಸರು ಪ್ರಕರಣ ದಾಖಲು ಮಾಡಿ ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply