Connect with us

    FILM

    ಟಗರು ಬೆಡಗಿಗೆ ಕೂಡಿ ಬಂದ ಕಂಕಣ ಭಾಗ್ಯ…!!

    ಬೆಂಗಳೂರು ಎಪ್ರಿಲ್ 13: ಕನ್ನಡದ ಖ್ಯಾತ ನಟಿ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಗೀತ ಆಧಾರಿತ ಟೆಕ್ ಕಂಪನಿಯ ಇಂಜಿನಿಯರ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.


    ಕೆಂಡಸಂಪಿಗೆ’ ಸಿನಿಮಾ ಬಣ್ಣದ ಬದುಕು ಆರಂಭಿಸಿದ ಮಾನ್ವಿತಾ ಮದುವೆ ಆಗುತ್ತಿದ್ದಾರೆ. ಮೇ 1ರಂದು ಮಾನ್ವಿತಾ ಹಾಗೂ ಅರುಣ್ ಕುಮಾರ್ ಮದುವೆ ನಡೆಯಲಿದೆ. ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ಅರಿಶಿಣ ಶಾಸ್ತ್ರ ಜರುಗಲಿದೆ. ಏಪ್ರಿಲ್ 30ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ನಡೆಯಲಿದೆ. ಅವರ ಮದುವೆ ಆಮಂತ್ರಣದ ವಿಡಿಯೋ ಇಲ್ಲಿದೆ.

    https://youtube.com/shorts/S3degH0BncA

    Share Information
    Advertisement
    Click to comment

    You must be logged in to post a comment Login

    Leave a Reply