ಪೆಟ್ರೋಲ್ ಮತ್ತೆ ಡೀಸೆಲ್ ದರ ದಿನೇ ದಿನೇ ಏರುತ್ತಲೇ ಇದೆ. ಮೊನ್ನೆ ಏನೋ ಹಬ್ಬ ಇದೆ ಅಂತ ಸರಕಾರ ದರವನ್ನು ಸ್ವಲ್ಪ ಕಡಿಮೆ ಮಾಡಿ , ಸಂಚಾರಕ್ಕೆ ದುಡ್ಡು ವ್ಯಯಿಸಿ ಬೆಂದ ಜನತೆಗೆ ತುಸು ನೆಮ್ಮದಿಯನ್ನು...
ಉತ್ತೀರ್ಣ ಅಲ್ಲಿ ಘೋಷಣೆಯಾಗಿದೆ .”ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ” ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ “ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟು ಜನ ಅಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಮತ್ತೆ...
ನಮಗೂ ಬದುಕಿದೆ ನೀವು ಆ ಜಾಗದಲ್ಲಿ ನಿಂತು ಯೋಚನೆ ಮಾಡ್ಲೇ ಇಲ್ಲ ಅಲ್ವಾ. ಎಲ್ಲರ ಜೊತೆ ನಂದು ಒಂದು ಇರಲಿ ಅಂತ. ಗಂಡು ಅನ್ನೋನು ತಪ್ಪು ಮಾಡೋದಕ್ಕೆ ಇರೋನು ಅನ್ನೋದು ನಿಮ್ಮ ವಾದಾನ?. ನನ್ನ ತಪ್ಪೇ...
ಸುಳ್ಯ, ನವೆಂಬರ್ 5: ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೇ ಕಟ್ಟಡದ ಕಬ್ಬಿಣ ಸಾಮಾಗ್ರಿಗಳನ್ನು ತೆಗೆಯುತ್ತಿದ್ದ ಸಂದರ್ಭ ಗೋಡೆ ಮಗುಚಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಅಬ್ದುಲ್ ಖಾದರ್ (48) ಎಂದು ಗುರುತಿಸಲಾಗಿದೆ....
ಕುಂದಾಪುರ, ನವೆಂಬರ್ 4: ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ರಾಜ್ ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ನಾಗ್, ಜೂನಿಯರ್ ಅಂಬರೀಷ್, ಜೂನಿಯರ್ ಉಪೇಂದ್ರ..ಹೀಗೆ ಸ್ಯಾಂಡಲ್ ವುಡ್ ದೊಡ್ಡದೊಡ್ಡ ನಟರನ್ನೇ ಹೋಲುವಂಥ, ತಕ್ಷಣಕ್ಕೆ ನೋಡಿದರೆ ಅವರೇ ಅನಿಸುವಂಥವರಿದ್ದಾರೆ. ಅದೇ...
ಮಂಗಳೂರು, ನವೆಂಬರ್ 4: ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಗಳೂರು ನಗರದ ಕಾರ್ಸ್ಟ್ರೀಟ್ನಲ್ಲಿ ನಡೆದಿದೆ. ಕಾಂಕ್ರೀಟೀಕರಣಗೊಂಡ ರಸ್ತೆಯಲ್ಲಿ ಕಾರು ಹೋಗುವ ವಿಚಾರದಲ್ಲಿ ವಾಗ್ವಾದ ನಡೆದು ವ್ಯಕ್ತಿಯೊಬ್ಬರನ್ನು ಮಂಗಳೂರಿನ ಕಾರ್ಸ್ಟ್ರೀಟ್ ಬಳಿ ಕೊಲೆ...
ಬೆಂಗಳೂರು, ನವೆಂಬರ್ 4 : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಇಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವೂ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ...
ಸಿಗಬೇಕಾಗಿದೆ “ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ” ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ . ಈ ಸಲ ಯಾವುದಾದರೂ...
ಸರಿನಾ? “ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ...
ಬೇಲಿಗಳು ಸೂರ್ಯನಿಗೆ ದಿನದ ವೃದ್ಧಾಪ್ಯ ಹಿಡಿದಿತ್ತು ನನ್ನ ಪಕ್ಕದಲ್ಲಿ ಕುಳಿತ ಅಜ್ಜನ ಹಾಗೆ. ಗಂಟಲು ಮಾತುಗಳನ್ನು ತಡೆದು ಹೊರ ಕಳುಹಿಸುತ್ತಿತ್ತು.” ಬಾಬೂ ನಾನು ಊರಿಗೆ ಬಂದಾಗ ‘ಬೇಲಿಗಳು’ ಎನ್ನುವ ವಿಚಾರವೇ ಇರಲಿಲ್ಲ .ಮತ್ತೆ ಒಮ್ಮೆ ಆಡಿದ...