ಅಮಾನುಷ ಸರ್ ಚೆಕ್ ಇಟ್ಕೊಳ್ಳಿ .ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ...
ನೆರಳಿನ ಸ್ನೇಹಿತ ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ.ಆಗಲೇ ಪಕ್ಕದಲ್ಲಿ ಬಂದು ಕುಳಿತನವನು....
ಕವನ ಸಾಹಿತ್ಯ ಪರಿಷತ್ತಿನಿಂದ ಪತ್ರವೊಂದು ಮನೆಯ ಬಾಗಿಲಿಗೆ ಬಂದಿತ್ತು. ನೀವು ಈ ಕವನವನ್ನು ಮುಂದಿನ ಭಾನುವಾರ ಸಾಹಿತ್ಯ ಸಭೆಯಲ್ಲಿ ವಾಚಿಸಬೇಕು ಎಂದು ಅದರಲ್ಲಿ ಬರೆದಿತ್ತು. ಕವನ ನೋಡಿದರೆ 16 ಸಾಲುಗಳು ಪದಗಳ ಜೋಡಣೆಯೊಂದಿಗೆ ಹೊಂದಿಕೆಯಾಗಿತ್ತು. ಮೊದಲ...
ನದಿ ಮಾತಾಡಿತು ಮಾನವನಿರ್ಮಿತ ಸೌಧಗಳನ್ನು ಎತ್ತರಿಸಲು ನನ್ನ ಒಡಲಿನಿಂದ ಮರಳನ್ನು ಹೊತ್ತೊಯ್ದೆ. ನಾ ಕೇಳಿದರೂ ಮತ್ತೆ ಮರಳಿಸುವುದಿಲ್ಲವಾದರೆ ನಾನು ನಿನ್ನ ಬಳಿಯೇ ಬರುತ್ತೇನೆ. ಬದುಕಿನ ಪ್ರಶ್ನೆಯೋ ಮನುಜಾ, ನಿನ್ನೊಬ್ಬನದಲ್ಲ ಪ್ರಕೃತಿ. ನನಗನ್ನಿಸುತ್ತೆ ಈ ಗೃಹಬಂಧನ ಅನ್ನೋದು...
ಪೋಸ್ಟ್ ಬಾಕ್ಸ್ ಗೇಟನ್ನು ಬಡಿದು ಬಡಿದು ಕೈ ಕೆಂಪಗಾಗಿದೆ .ಆ ಗೇಟಿನ ಬಳಿಗೆ ತಲುಪಿ ಆಗಲೇ ಗಂಟೆ 4 ದಾಟಿದೆ. ಗೇಟು ಬೀಗ ಹಾಕಿತ್ತು .ಹಾರಿ ಒಳ ಹೋಗುವುದಕ್ಕೂ ಸಾದ್ಯವಾಗದಷ್ಟು ಎತ್ತರವಾಗಿದೆ, ಸುಭದ್ರವಾಗಿದೆ .ಬಡಿತಾ ಇರೋದು...
ಕಳಚುವಿಕೆ ಜಗಲಿಯ ಮೇಲೆ ಕುಳಿತು ಕಾಲು ಕೆಳಗೆ ಹಾಕಿ ಕಾಲಿಗೊಂದು ತಾಳ ನೀಡಿ ಅದನ್ನು ಆಡಿಸುತ್ತಾ ಕೂತವನಿಗೆ ಯೋಚನೆಗಳು ಒಂದೊಂದಾಗಿ ಚಪ್ಪಲಿ ಕಳಚಿ ಮನದೊಳಗೆ ಪ್ರವೇಶಿಸುತ್ತಲೇ ಇದ್ದವು. ಇದರಲ್ಲಿ ಹಲವು ಅನಿರೀಕ್ಷಿತ ,ಅಪರಿಚಿತ ಭೇಟಿಗಳಾದರೂ, ಒಂದು...
ದಹನ ಕೂಗು ಮಾರ್ದನಿಸುತ್ತಿದೆ .ಎಲ್ಲಾ ಕಿವಿಗಳು ಮುಚ್ಚಿಕೊಂಡಿದೆ ,ಕಣ್ಣುಗಳು ಬೇರೇನನ್ನೋ ಗಮನಿಸುತ್ತಿವೆ. ನನ್ನ ನಿದಿರೆಯು ಭಂಗವಾಗುವಂತಹ ಕೂಗದು. ಎದೆ ದಿಗಿಲಿನಿಂದ ಜೋರಾಗಿ ಬಡಿಯಲಾರಂಬಿಸಿತು. ಒಬ್ಬನ ನೋವಿನ ಕೂಗೇ ಭಯಹುಟ್ಟಿಸುವಾಗ ಸಾವಿರಾರು ಆಕ್ರಂದನಗಳು ಒಮ್ಮೆಲೆ ಕಿರುಚಿದರೆ ತಡೆದುಕೊಳ್ಳುವುದು...
ಕಿಡಿ ಬೆಂಕಿಯ ಕಿಡಿ ಹುಟ್ಟಿದ್ದೆಲ್ಲಿ ಅನ್ನೋದರ ಅರಿವಿಲ್ಲ .ಆದರೆ ಕೆನ್ನಾಲಿಗೆ ಜಾಗವನ್ನೆಲ್ಲಾ ಆಕ್ರಮಿಸಿ ವಿಕೃತಿ ಮೆರೆಯುತ್ತಿದೆ . ಹಚ್ಚಿದವರೆಲ್ಲಾ ಬಿಸಿಗೆ ಕಾಯಿಸಿಕೊಳ್ಳುತ್ತಿದ್ದಾರೆ. ಶಾಖದೊಳಗೆ ಉರಿದು ಬೆಂದವರ ಬೂದಿಗಳು ಊರು ಬಿಟ್ಟು ಹಾರಿದವು, ಗಗನದೆತ್ತರಕ್ಕೆ .ಊರಿನ ಹೆಸರು...
ಮುಂದಿನ ಸೀಟು ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ .ಬೇರೆಯವರು ಮಾತಾಡೋದನ್ನ ಕೇಳೋದು ತಪ್ಪು,...
ಮುಂದೇನು? ಕಾಡಿನೊಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದರು. ಬರಿಯ ನೇಸರನ ಕಿರಣಗಳ ಬೆಳಕು ಮರಗಳೆಡೆಯಿಂದ ಭೂಮಿಗೆ ಬೀಳುತ್ತಿದ್ದ ಜಾಗದಲ್ಲಿ ಹಸಿರ ನಂಬಿ ಉಸಿರು ನೀಡುತ್ತಿದ್ದವರು. ಸಾವಿರ ಕಿಲೋಮೀಟರ್ ದೂರವಿದ್ದ ಡಾಂಬರಿನ ರಸ್ತೆ ಮರಗಳನ್ನು ಆಹುತಿ ಪಡೆಯುತ್ತಾ ಒಂದೊಂದು ಹೆಜ್ಜೆಗಳನ್ನಿಡುತ್ತಾ...