ಜಿಲ್ಲೆಯಲ್ಲಿ ನೀರಿಗೆ ಬರ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಬ್ಯುಸಿಯಾದ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಂಗಳೂರು ಮೇ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಉಲ್ಬಣಗೊಂಡಿದ್ದು, ಜಿಲ್ಲೆಯ ಜನ ಎದುರಿಸುತ್ತಿರುವ ನೀರಿನ ಸಮಸ್ಯೆ ಬಗೆಹರಿಸಬೇಕಾದ ಜಿಲ್ಲಾ ಉಸ್ತುವಾರಿ...
ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ಉಂಟಾಗಿದೆ – ಡಾ. ಡಿ. ವಿರೇಂದ್ರ ಹೆಗ್ಗಡೆ ಅಸಮಧಾನ ಮಂಗಳೂರು ಮೇ 18: ವಿವಿಧ ಯೋಜನೆಗಳ ಹೆಸರಲ್ಲಿ ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶ ಉಂಟಾಗುತ್ತಿರುವುದರಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ...
ಮಂಗಳೂರಿನಲ್ಲಿ ಉಲ್ಬಣಗೊಂಡ ನೀರಿನ ಸಮಸ್ಯೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೇ ರದ್ದುಗೊಳಿಸಿದ ಹೋಟೆಲ್ ಗಳು ಮಂಗಳೂರು ಮೇ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿ ಸಂಪೂರ್ಣ ಬತ್ತಿ ಹೋಗಿದೆ. ಜಿಲ್ಲೆಯ...
ನೀರಿನ ಬರ ಭಕ್ತರಲ್ಲಿ ಧರ್ಮಸ್ಥಳ ಭೇಟಿ ಮುಂದೂಡಲು ಮನವಿ ಮಂಗಳೂರು ಮೇ 17: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಇದರ ಪರಿಣಾಮ ಇದೀಗ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರ ಗಳ ಮೇಲೆಯೂ ಬಿದ್ದಿದೆ....
ಎತ್ತಿನಹೊಳೆ ಯೋಜನೆ ಎಫೆಕ್ಟ್ ಸಂಪೂರ್ಣ ಕಲುಷಿತ ಗೊಂಡ ನದಿ ನೀರಿನ ಮೂಲ ಪುತ್ತೂರು ಮೇ 16: ಉತ್ತರ ಕರ್ನಾಟಕದ ಭಾಗಗಳಿಗೆ ನೀರು ಪೂರೈಕೆ ಮಾಡುವ ರಾಜ್ಯ ಸರಕಾರದ ಎತ್ತಿನಹೊಳೆ ಯೊಜನೆ ಆ ಭಾಗಗಳಿಗೆ ಸಾಗುವ ಮೊದಲೇ...
ನಗರದಲ್ಲಿ ರಾರಾಜಿಸುತ್ತಿರುವ “ಚರಂಡಿಯ ಟಾಯ್ಲೆಟ್ ನೀರನ್ನೇ ಫಿಲ್ಟರ್ ಮಾಡಿ ಕುಡಿಯುವಂತೆ ಮಾಡಿದ ಜಿಲ್ಲೆಯ ನಾಯಕರಿಗೆ ಸ್ವಾಗತ” ಕೋರುವ ಬ್ಯಾನರ್ ಮಂಗಳೂರು ಮೇ 13: ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಎತ್ತಿನಹೊಳೆ...
ಮಂಗಳೂರು ನಗರಕ್ಕೆ ಇಂದಿನಿಂದ ಮೂರು ದಿನಗಳ ಕಾಲ ನೀರು ಪೂರೈಕೆ ಇಲ್ಲ ಮಂಗಳೂರು ಮೇ 13: ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನೀರು ಪೂರೈಕೆಯ...
ಪಶ್ಚಿಮಘಟ್ಟಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಮಿನಿ ಜಲವಿದ್ಯುತ್ ಘಟಕ ಪುತ್ತೂರು ಮೇ 11: ಪಶ್ಚಿಮ ಘಟ್ಟದಲ್ಲಿ ಒಂದರ ಹಿಂದೊಂದರಂತೆ ಮಿನಿ ಜಲ ವಿದ್ಯುತ್ ಘಟಕಗಳು ತಲೆ ಎತ್ತುತ್ತಿರುವುದು ಪಶ್ಚಿಮಘಟ್ಟ ನಾಶವಾಗುವುದರ ಲಕ್ಷಣಗಳನ್ನು ಸಾರುತ್ತಿದೆ. ಈ ವಿದ್ಯುತ್ ಘಟಕಗಳ...
ಉಡುಪಿ ಜಿಲ್ಲೆ ಭಾಗಶಃ ಬರಪೀಡಿತ ಪ್ರದೇಶ – ಉಸ್ತುವಾರಿ ಸಚಿವೆ ಜಯಮಾಲಾ ಉಡುಪಿ ಮೇ 10: ಉಡುಪಿಯಲ್ಲಿ ಭಾರಿ ನೀರಿನ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯನ್ನು ಭಾಗಶಃ ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ...
ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ಪುಣ್ಯಸ್ನಾನಕ್ಕೆ ನೀರಿನ ಬರ ಮಂಗಳೂರು ಮೇ 10: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಿನ ಬರ ದೇವಸ್ಥಾನಗಳಿಗೂ ತಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಸಂಪೂರ್ಣ...