LATEST NEWS5 years ago
ಅನ್ಲಾಕ್ 5.0 ಮಾರ್ಗಸೂಚಿ ಬಿಡುಗಡೆ … ಬಹುತೇಕ ಅನ್ಲಾಕ್ ಆದ ದೇಶ….!!
ನವದೆಹಲಿ ಸೆಪ್ಟೆಂಬರ್ 30: ದೇಶದಲ್ಲಿ ನಾಳೆಯಿಂದ ಅನ್ಲಾಕ್ 5 ನೇ ಹಂತ ಪ್ರಾರಂಭವಾಗಲಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗದರ್ಶಿ ಬಿಡುಗಡೆ ಮಾಡಿದ್ದು, ಇದರೊಂದಿಗೆ ದೇಶ ಬಹುತೇಕ ಅನ್ಲಾಕ್ ಆದಂತಾಗಿದೆ. ಈಗಾಗಲೇ ದೇಶದಲ್ಲಿ ಕೊರೊನಾ...