ದನದ ವ್ಯಾಪಾರಿ ಸಾವಿನ ಪ್ರಕರಣ ಹಿರಿಯಡ್ಕ ಪೊಲೀಸ್ ಠಾಣೆ ಎಸ್ ಐ ಬಂಧನ ಉಡುಪಿ ಜೂನ್ 3: ದಕ್ಷಿಣಕನ್ನಡ ಜಿಲ್ಲೆಯ ಜೊಕಟ್ಟೆ ನಿವಾಸಿ ದನದ ವ್ಯಾಪಾರಿ ಹುಸೇನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸ್...
ಕರ್ತವ್ಯಲೋಪ ಹಿರಿಯಡ್ಕ ಎಸ್ಐ ಅಮಾನತು ಉಡುಪಿ ಜೂನ್ 1: ಉಡುಪಿಯ ಪೆರ್ಡೂರಿನ ಕಾಫಿ ತೋಟದಲ್ಲಿ ಮೇ 30ರಂದು ಅನುಮಾನಾಸ್ಪದವಾಗಿ ಸಾವನಪ್ಪಿದ ಹುಸೇನಬ್ಬ ಪ್ರಕರಣವನ್ನು ನಿಭಾಯಿಸಲು ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ಐ ...
ತಂಬಾಕು ರಹಿತ ದಿನಾಚರಣೆ- ಜೇಡಿ ಮಣ್ಣಿನ ಕಲಾ ಪ್ರಾತ್ಯಕ್ಷಿಕೆ ಉಡುಪಿ ಮೇ 31: ವಿಶ್ವ ತಂಬಾಕು ರಹಿತ ದಿನಾಚರಣೆಯಂದು ತಂಬಾಕಿನಿಂದ ಸಂಭವಿಸುವ ದುಷ್ಪರಿಣಾಮಗಳವನ್ನು ಮನೋಜ್ಞವಾಗಿ ಬಿಂಬಿಸಲು ಜಿಲ್ಲಾ ಆಸ್ಪತ್ರೆ ಆವರಣ ಅಜ್ಜರಕಾಡಿನಲ್ಲಿ ಜೇಡಿ ಮಣ್ಣಿನ ಕಲಾ...
ದನದ ವ್ಯಾಪಾರಿಯ ಸಂಶಯಾಸ್ಪದ ಸಾವು, ತನಿಖೆಗೆ ಕುಟುಂಬಸ್ಥರ ಒತ್ತಾಯ ಉಡುಪಿ, ಮೇ 30: ದನದ ವ್ಯಾಪಾರಿಯೊಬ್ಬರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಕಾಫಿ ತೋಟದಲ್ಲಿ ಈ ಶವ ಪತ್ತೆಯಾಗಿದ್ದು, ಹಿರಿಯಡ್ಕ...
ನೀರಿನಲ್ಲಿ ಕೊಚ್ಚಿ ಹೋದ ವಿಧ್ಯಾರ್ಥಿನಿ ಮೃತ ದೇಹ ಪತ್ತೆ ಪಡುಬಿದ್ರಿ ಮೇ 30: ಉಡುಪಿಯಲ್ಲಿ ಸುರಿದ ಭಾರಿ ಮಳೆಯ ಹಿನ್ನಲೆಯಲ್ಲಿ ಸೇತುವೆ ಮೆಲೆ ಹರಿದ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಿಧಿ ಆಚಾರ್ಯ ಅವರ ಮೃತದೇಹ ಪತ್ತೆಯಾಗಿದೆ....
ಭಾರಿ ಮಳೆ ಹಿನ್ನಲೆ ನಾಳೆ ಉಡುಪಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಉಡುಪಿ ಮೇ 29: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮುಂದಿನ ಎರಡು ದಿನಗಳವರೆಗೆ ಮಳೆ ಮುಂದುವರೆಯುವ...
ಮಳೆ ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಅಸಮಧಾನ ಉಡುಪಿ ಮೇ 29: ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಸ್ಪಂದಿಸದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ...
ಭಾರಿ ಮಳೆ ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ತ ಉಡುಪಿ ಮೇ 29: ಉಡುಪಿಯಲ್ಲಿ ಕಳೆದ ರಾತ್ರಿ ಸುರಿದ ಮಳೆ ಬಾರಿ ಅಲ್ಲೊಲ ಕಲ್ಲೊಲವನ್ನೆ ಸೃಷ್ಠಿಸಿದೆ. ಕಳೆದ ರಾತ್ರಿ ಸುರಿದ ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಜನಜೀವನ...
ಕಟಪಾಡಿ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದವನ ಗತಿ ಏನಾಯಿತು ಗೊತ್ತೇ ? ಉಡುಪಿ ಮೇ 27:ತುಳುನಾಡಿನ ದೈವಗಳ ಕಾರಣಿಕಗಳು ಕೇವಲ ಕಟ್ಟುಕತೆಯಲ್ಲದೆ ಇಂದಿಗೂ ನಡೆಯುತ್ತಿದೆ ಎನ್ನುವುದಕ್ಕೆ ಜೀವಂತ ಉದಾಹರಣೆಗಳಿವೆ. ಶುಕ್ರವಾರ ಕಟಪಾಡಿಯ ಪೇಟಗುಡ್ಡೆ ಬಬ್ಬು...
ಮೆಕುನು ಚಂಡಮಾರುತ – ಸಮುದ್ರದಲ್ಲಿ ಏಳುತ್ತಿರುವ ಬೃಹತ್ ಗಾತ್ರದ ಅಲೆಗಳು ಉಡುಪಿ ಮೇ 26: ಯೆಮೆನ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ಮೆಕುನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಗೂ ಹಬ್ಬಿದ್ದು ಕಡಲತಡಿಯ ನಿವಾಸಿಗಳು ಆತಂಕ ಎದುರಿಸುವಂತಾಗಿದೆ....