ಕಾರಣ ಯಾರು? ನಾನು ನೇರವಾಗಿ ಹೇಳುತ್ತೇನೆ ಅಂತ ಬೇಜಾರ್ ಆದರೂ ಪರವಾಗಿಲ್ಲ?. ನನಗೆ ಯಾರು ಕಾರಣ ಅಂತ ಗೊತ್ತಾಗಬೇಕು?. ನಾನ್ಯಾರು ಅಂತನಾ…. ನನ್ನ ಹೆಸರು? ಅದು ನಿಮಗ್ಯಾಕೆ ನೀವು ಅಕ್ಕ-ತಂಗಿ ,ಪಕ್ಕದ ಮನೆಯವಳು, ಗೆಳತಿ, ಯಾರೋ...
ನೋವು ಅವಳು ಉಸಿರೆಳೆದುಕೊಂಡಳು ” ಏನೋ ಸಮಸ್ಯೆ ನಿಂದು ,ಛೀ ಅಸಹ್ಯ ಅನ್ಸೋದಿಲ್ಲ ನಿಂಗೆ? ಎಲ್ಲಿಯೂ ಸಂಸಾರ ನಡೆಸುತ್ತಿರುವವಳ ಹತ್ತಿರ ಮೊಬೈಲ್ನಲ್ಲಿ ಕಾಮದ ಮಾತುಗಳನ್ನು ಆಡ್ತಿಯಲ್ಲ ನಾಚಿಕೆ ಆಗಲ್ಲ ನಿನಗೆ. ನಿನಗೇನು? ನನ್ನ ಮೊದಲ ರಾತ್ರಿಯಲ್ಲಿ...
ಪಾ(ಪ)ದ ಯಾತ್ರೆ ದೇವರನ್ನು ಕಾಣಲು ಧಾವಿಸುತ್ತಿದೆ ಮನಸ್ಸು. ಮನೆಯ ತೊರೆದು ದಿನಗಟ್ಟಲೇ ಪಾದವ ಸವೆಸಿ ನಡೆದು ಅವನ ಗುಡಿಯ ತಲುಪುವ ತವಕ .ಒಂದು ಭಕ್ತಿಯ ಲಹರಿ ದೇಹದೊಳಗೆ ಇಳಿದು ತಲುಪಿಸುತ್ತಿದೆ ಅವನಲ್ಲಿಗೆ . ಹೊರಟಿದೆ ಜಾತ್ರೆ...
ಪ್ರಿಯತಮ “ಇಂದಿನ ದಿನದ ಅಂತ್ಯ ಸಮೀಪಿಸುತ್ತಿದೆ ಅಂದರೆ ಸಂಜೆಯಾಗುತ್ತಿದೆ. ನನ್ನ ಮನದೊಳಗೆ ಕೊರತೆಯೊಂದು ಸಣ್ಣ ಕಂಪನವನ್ನು ಎಬ್ಬಿಸುತ್ತಿದೆ . ಅಂದರೆ ನಿನ್ನ ಮಾತಿನ ರಂಗು ಮನದಲ್ಲಿ ಬಿದ್ದಿಲ್ಲವೆಂದರ್ಥ. ಈ ಯೋಚನೆಯಲ್ಲಿ ಅವಳ ಕರೆಗೆ ಕಾದು ಕುಳಿತಿದ್ದಾನೆ...
ಅವಳ ಮಾತು ತೊರೆದು ಹೋದವರ ಬಗ್ಗೆ ಚಿಂತಿಸಲೋ ಅಥವಾ ಸಂಭ್ರಮಪಡಲೋ ತಿಳಿಯುತ್ತಿಲ್ಲ. ದಿನವು ಸಿಗುವ ಹಾದಿಯಲ್ಲಿನ ಬೀದಿದೀಪಗಳು ಕತ್ತಲಲ್ಲಿ ಮಲಗಿದೆ .ಹಾಗಾಗಿ ನೆರಳು ನನ್ನೊಳಗೆ ಸೇರಿಕೊಂಡಿದೆ. ಕಿರು ಬೆಳಕಿನ ಹನಿಗಾಗಿ ಸುಮ್ಮನೆ ಹಾದಿ ಅಡ್ಡಾಡುತ್ತಿದ್ದೇನೆ. ಸಣ್ಣ...
ವಸ್ತುಸ್ಥಿತಿ ನಿಮ್ಮ ಕೈಯಲ್ಲಿ ಮೊಬೈಲ್ ,ಮನೆಯಲ್ಲಿ ಟಿವಿ ಇದ್ದರೆ ಸಾಕು ಅದರೊಳಗೆ ಬರೋದೆಲ್ಲ ನಿಜ ಅಂದು ಅದನ್ನ ಹರಡಿ ಬಿಡ್ತೀರಾ?. ಪಕ್ಕದ ಮನೆಯ ಬಾಗಿಲು ತೆಗೆದು ನೋಡುವಷ್ಟು ವ್ಯವಧಾನವಿಲ್ಲ. ಯಾರೋ ಒಬ್ಬ ಒಂದು ಘಟನೆಯನ್ನು ಕೇಳಿ...
ಘಟನೆ ಘಟನೆಗಳು ಯಾಕೆ ಘಟಿಸುತ್ತವೆ. ಪೂರ್ವನಿರ್ಧರಿತವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ ಘಟಿಸಿದ ನಂತರ ಅದರ ಪರಿಣಾಮದ ಮೇಲೆ ಅದಕ್ಕೊಂದು ಕಾರಣ ದೊರಕುತ್ತದೆ. ಅಕಾಲನಿರಭಯನ ಪುಸ್ತಕದಲ್ಲಿ ಪೂರ್ವನಿರ್ಧರಿತವಾಗಿದ್ದರೆ ನಮಗದು ಆಕಸ್ಮಿಕ, ಹೀಗೆಂದು ಮಾತಿನ ಲಹರಿಯನ್ನು ನುಡಿಸುತ್ತಲೇ...
ಮರೆತವರು ಅವರ ದುಡಿಮೆಯ ಬಗ್ಗೆ ನನಗರಿವಿಲ್ಲ. ಆದರೆ ಅವರು ನುಡಿಸಿದ ಪದಗಳು ರಾಗಗಳಾಗಿ ನಮ್ಮ ಕಿವಿಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿವೆ.ಮನಮೋಹಕ ಪದಪುಂಜಗಳು ಅರ್ಥವನ್ನು ಹೊತ್ತುಕೊಂಡು ಎದೆಗೂಡಿನಲ್ಲಿ ಭದ್ರವಾಗಿದೆ. ಸಾಹಿತ್ಯದ ಮುಕುಟದಲ್ಲಿ ತನ್ನದೂ ಒಂದು ರತ್ನದ ಹರಳು...
ಕಿಡಿ ಬೆಂಕಿಯ ಕಿಡಿ ಹುಟ್ಟಿದ್ದೆಲ್ಲಿ ಅನ್ನೋದರ ಅರಿವಿಲ್ಲ .ಆದರೆ ಕೆನ್ನಾಲಿಗೆ ಜಾಗವನ್ನೆಲ್ಲಾ ಆಕ್ರಮಿಸಿ ವಿಕೃತಿ ಮೆರೆಯುತ್ತಿದೆ . ಹಚ್ಚಿದವರೆಲ್ಲಾ ಬಿಸಿಗೆ ಕಾಯಿಸಿಕೊಳ್ಳುತ್ತಿದ್ದಾರೆ. ಶಾಖದೊಳಗೆ ಉರಿದು ಬೆಂದವರ ಬೂದಿಗಳು ಊರು ಬಿಟ್ಟು ಹಾರಿದವು, ಗಗನದೆತ್ತರಕ್ಕೆ .ಊರಿನ ಹೆಸರು...
ಶಾಹಿ ಶಾಹಿಯ ಹನಿಯೊಂದು ಕಾಗದದ ಮೇಲೆ ಉರುಳಿದೆ ಎಂದರೆ ಏನು ಹೇಳಲು ಹೊರಟಿದೆ ಎಂದರ್ಥ. ಅದು ಆಂತರ್ಯಕ್ಕೋ ಬಾಹ್ಯಕ್ಕೋ ಶಾಯಿಯ ಬರವಣಿಗೆ ಮುಗಿದು ಪೂರ್ಣವಿರಾಮ ಇಟ್ಟ ಮೇಲೆ ಸುಲಭಗ್ರಾಹ್ಯ ಸಾಧ್ಯವಾಗುವುದಿಲ್ಲ. ಇಲ್ಲೊಂದು ಶಾಹಿಯ ಹನಿ ಹೇಳಿದ...