ಜಾತಿ ಅಲ್ಲಿ ಅರಳಿಮರದ ಕಟ್ಟೆಯ ಎಡಭಾಗದಲ್ಲಿ ಜನ ಗುಂಪಾಗಿದ್ದರೆ . ಮದ್ಯದಲ್ಲಿ ಒಬ್ಬನನ್ನು ಹಾಕಿ ತುಳಿಯುತ್ತಿದ್ದಾರೆ . ಕೈಗೆ ಸಿಕ್ಕ ವಸ್ತುವಿನಲ್ಲಿ ಬಡಿಯುತ್ತಿದ್ದಾರೆ. ಅವನಿಗೆ ಹೊಡೆತಗಳು ಹೆಚ್ಚಾದಂತೆ ಅಲ್ಲಿರುವವರ ಆವೇಶಗಳು ಹೆಚ್ಚಾಗುತ್ತಿದ್ದಾವೆ.ಶತ್ರು ರಾಷ್ಟ್ರವನ್ನ ಹಿಮ್ಮೆಟ್ಟಿಸುವ ದೇಶಭಕ್ತಿಯನ್ನು...
ಬದಲಾವಣೆ ಬೇಕಾಗಿದೆ ನನ್ನ ಕೈಬೆರಳುಗಳು ಮೊಬೈಲ್ ಪರದೆಯ ಮೇಲೆ ಓಡಾಡುತ್ತಲಿವೆ.ಇನ್ನು ಅಲ್ಲಿ ಬರೋ ಮಾಹಿತಿಗಳನ್ನು ಓದುತ್ತಾ, ಸ್ಟೇಟಸ್ ಗಳನ್ನು ಓಡಿಸುತ್ತಲೇ ಇರುತ್ತೇನೆ. ಸುದ್ದಿಯೊಂದು ಹಾದುಹೋಯಿತು .ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಪೊಲೀಸರನ್ನ ಹತ್ಯೆಗೈದರು, ಗಡಿಯಲ್ಲಿ ಉಗ್ರರ...
ದುಡಿಮೆ ಕೊಳಚೆ ನೀರಿನ ದಾರಿ ಮನೆಯನ್ನು ತೋರಿಸುವ ಊರದು .ಮಧ್ಯಪ್ರದೇಶದ ಗ್ವಾಲಿಯರ್ ನ ಕೆಳಗೇರಿ. ಅಲ್ಲಿ ಬದುಕುತ್ತಿರುವ ಕುಟುಂಬಗಳಲ್ಲಿ ಒಂದಿಬ್ಬರಾದರೂ ಊರು ಬಿಟ್ಟು ಬೇರೆ ಊರುಗಳಲ್ಲಿ ದುಡಿಯುವವರು. ಅಲ್ಲಿಂದಲೇ ಹೊರಟವರು ರಾಜು ಮತ್ತು ಅನಂತ. ಮದುವೆಯಾಗುವ...
ಸಂಬಂಧ “ದೀರೂ ಸಾರಿ ಕಣೋ ..ಗಂಟೆ ರಾತ್ರಿ 12 ಆಗಿದೆ. ಈಗ ಕಾಲ್ ಮಾಡುತ್ತಿದ್ದೇನೆ,ಆದರೂ ಬೇಜಾರು ಮಾಡ್ಕೋಬೇಡ ” “ಹೇಳು..ವಿನು, ಏನ್ ವಿಷಯ” “ಏನಿಲ್ವೋ, ಸುಮ್ಮನೆ ಮಾತಾಡಬೇಕು ಅನಿಸ್ತು. ಅದಕ್ಕೆ ” “ಹೇಳು” ” ಈ...
ಮಳೆ ಕೊಳದಲ್ಲಿದ್ದ ತಾವರೆಯ ಎಲೆ ಮೇಲೆ ಕುಳಿತಿದ್ದ ನೀರ ಹನಿಗಳು ಕಂಪಿಸುತ್ತಿದ್ದವು. ಗುಡುಗಿನ ಅಬ್ಬರ ಜೋರಾಗಿದೆ .ಬಾನು ಅಳುತ್ತಿದೆ ನಿಲ್ಲಿಸುವ ಯಾವ ಸೂಚನೆಯೂ ನೀಡುತ್ತಿಲ್ಲ. ಬಾನಿಗೆ ತುಂಬಾ ದುಃಖವಾಗಿದೆ.ಸಂಜೆ ಅಪ್ಪ ಕೆಲಸದಿಂದ ಬಂದು ಕೂಡಲೇ “ಅಪ್ಪ...
ಓಟ ಪಾದಗಳು ದಣಿವೂ ನಿಲಿಸಯ್ಯ ಅಂದರು ಆತ ಕೇಳುತ್ತಿಲ್ಲ. ಓಡುತ್ತಿದ್ದಾನೆ .ಊರ ಗದ್ದೆಯಲ್ಲಿ, ಶಾಲಾ ಅಂಗಳದಲ್ಲಿ ,ರಸ್ತೆಯಲ್ಲಿ ಎಲ್ಲಾ ಕಡೆಯೂ ಪಾದಗಳಿಗೆ ಓಡುವುದೇ ಕೆಲಸ . ಹಸಿವಿಗಾಗಿ ಓಟ .ಅದೇ ಓಟವು ಶಾಲೆಯಲ್ಲಿ ಬಹುಮಾನವನ್ನು ತಂದುಕೊಟ್ಟಿದ್ದು....
ಭಯ ಇಲ್ಲ ನನಗೆ ನನ್ನ ಭಯವನ್ನು ವ್ಯಕ್ತಪಡಿಸೋಕೆ ಆಗ್ತಾ ಇಲ್ಲ. ಅದೋಂತರಹದ ನಡುಕ. ಆಗಾಗ ಬಿಸಿನೀರನ್ನು ಕುಡಿಯುತ್ತಿದ್ದೇನೆ. ಕೈ ತೊಳೆಯುತ್ತಾ ಇದ್ದೇನೆ. ಸ್ವಲ್ಪ ಉಸಿರು ಕಟ್ಟಿದಾಗೂ ನಡುಕ. ಕನಸುಗಳೆಲ್ಲಾ ಉಳಿದುಬಿಡುತ್ತದೆಯೇನೋ?ಯಾಕೆಂದರೆ ಸುದ್ದಿಗಳು ದೂರದ ದೇಶದಲ್ಲಿತ್ತು. ನನ್ನ...
ಯಾಕೆ ಹೀಗಾಗಿದ್ದೀಯಾ ನಾನು ಸಣ್ಣಗೆ ಮಳೆ ಹನಿಯುತ್ತಿರುವಾಗ ಒಂದು ಗ್ಲಾಸ್ ಟೀ ಹಿಡಿದು ಅದನ್ನು ಆಸ್ವಾದಿಸುತ್ತಿದ್ದವಳು. ಈಗ ಆ ಟೀ ರುಚಿಸುತ್ತಿಲ್ಲ. ಅದರೊಳಗೆ ಬೆರೆತ ಸಕ್ಕರೆ ಕರಗಿಲ್ಲವೆಂದಲ್ಲ. ನನ್ನೊಂದಿಗೆ ಸಪ್ತಪದಿ ತುಳಿದು ,ಮೂರು ಗಂಟು ಹಾಕಿದ...
ಅವಳ ಪತ್ರ “ಕೆಲವು ದಿನಗಳ ರಾತ್ರಿಗಳಲ್ಲಿ ಅವನ ಯೋಚನೆ ಕಾಡುತ್ತಿದೆ. ಅವನೇನು ವಿಪರೀತ ಎನಿಸುವಷ್ಟು ಆತ್ಮೀಯನಲ್ಲ. ನನಗೆ ಗೆಳೆಯನೋ, ಕುಟುಂಬದ ಬಂಧುವೋ, ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಅವನ ಸಾಮಿಪ್ಯ ಅದೊಂದು ಪುಳಕ.ಕುಳಿತು ಮಾತನಾಡಲು, ಕೈ...
ಸುಸ್ತಾಗಲ್ವಾ? ಇವತ್ತು ಬಿಸಿಲು ಜಾಸ್ತಿಯಾಗಿದೆಯೋ ಏನೋ ಗೊತ್ತಿಲ್ಲ. ಲಾಕ್ಡೌನ್ ಅಂತ ಅಮ್ಮ ಎರಡು ಕಟ್ಟಿಗೆ ತುಂಡುಗಳನ್ನು ಸೀಳಿ ಕೊಟ್ಟಿಗೆ ಒಳಗಡೆ ಇಡು ಅಂದ್ರು. ಒಂದು ಮುಗಿಯುವಾಗಲೇ ಬೆವರು ಬೇಡ ಬೇಡ ಅಂತ ಕಿರುಚುತ್ತಾ ದೇಹದಿಂದ ಹೊರಗೆ...