ಶಬರಿಮಲೆ ತೀರ್ಪು ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ ನವದೆಹಲಿ ಅಕ್ಟೋಬರ್ 9: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಸಲ್ಲಿಸಿರುವ ಅರ್ಜಿಯ ಶೀಘ್ರ ವಿಚಾರಣೆಗೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್...
ಅಂತರಾಷ್ಟ್ರೀಯ ಮಟ್ಟದಲ್ಲಿ ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆ ಮಂಗಳೂರು ಅಕ್ಟೋಬರ್ 08: ದೇಶದಾದ್ಯಂತ ಶಬರಿಮಲೆ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಈ ಪ್ರತಿಭಟನೆ ಬಿಸಿ ಈಗ ಅಂತರಾಷ್ಟ್ರೀಯ ಮಟ್ಟಕ್ಕೂ ಮುಟ್ಟಿದೆ....
ಶಬರಿಮಲೆ ತೀರ್ಪಿನ ವಿರುದ್ಧ ಮಂಗಳೂರಿನಲ್ಲಿ ಅಕ್ಟೋಬರ್ 9ರಂದು ಬೃಹತ್ ಸಭೆ ಮಂಗಳೂರು ಅಕ್ಟೋಬರ್ 7: ಶಬರಿಮಲೆ ಪ್ರವೇಶ ಕುರಿತಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬೃಹತ್ ಹೋರಾಟ...
ಶಬರಿಮಲೆಗೆ ಹೆಂಗಸರು ಪ್ರವೇಶಿಸಿದರೆ ಪಂದಳ ರಾಜಮನೆತನ ಶಬರಿಮಲೆಗೆ ಕಾಲಿಡಲ್ಲ ? ತಿರುವಂತನಪುರ, ಅಕ್ಟೋಬರ್ 05 : ಶಬರಿಮಲೆಗೆ ಹೆಂಗಸರು ಪ್ರವೇಶಿಸಿದರೆ ಇನ್ನು ಮುಂದೆ ಪಂದಳ ರಾಜಮನೆತನ ಶಬರಿಮಲೆಗೆ ಕಾಲಿಡುವುದಿಲ್ಲ. ಶಬರಿ ಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು...
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ ಕೇರಳ ಅಕ್ಟೋಬರ್ 3: ಪುರಾಣ ಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯೋಮಿತಿ ಮಹಿಳೆಯರು ಪ್ರವೇಶಿಸಬಹುದು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಕೇರಳದಲ್ಲಿ ಭಾರಿ...
ಫೇಸ್ ಬುಕ್ ಪೋಸ್ಟ್ ಗೆ ಯುವಕನ ಬಂಧಿಸಿ ಕಿರುಕುಳ ನೀಡಿದ ಪೊಲೀಸರು ಮಂಗಳೂರು ಸೆಪ್ಟೆಂಬರ್ 7: ಕೇರಳದಲ್ಲಿನ ಪ್ರವಾಹ ಸ್ಥಿತಿ ಕುರಿತು ಮೂಢನಂಬಿಕೆಯಿಂದ ಕೂಡಿದ ಹೇಳಿಕೆಯನ್ನು ಫೇಸ್ ಬುಕ್ನಲ್ಲಿ ಪ್ರಶ್ನಿಸಿದ್ದಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮುಸ್ಲಿಂ...
ಮುಂದಿನ ತಿಂಗಳು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕೇರಳ ಅಗಸ್ಟ್ 30: ಜಲಪ್ರಳಯದಿಂದ ಹಾಳಾಗಿರುವ ಸಂಪರ್ಕ ರಸ್ತೆಯನ್ನು ದುರಸ್ಥಿಗೊಳಿಸಿ ಮುಂದಿನ ತಿಂಗಳು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪದ್ಮಕುಮಾರ್...
ಸೆಪ್ಟೆಂಬರ್ ನಲ್ಲೂ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧ ಸಾಧ್ಯತೆ ಕೇರಳ ಅಗಸ್ಟ್ 22 ಕೇರಳದಲ್ಲಿ ಜಲಪ್ರಳಯದ ನಂತರ ಸದ್ಯ ಮಳೆ ಬಿಡುವು ಪಡೆದಿದ್ದು, ಮಳೆ ನಿಂತರೂ ನೆರೆ ಪರಿಸ್ಥಿತಿ ಸುಧಾರಿಸಿಲ್ಲ, ಕೇರಳದ ಪ್ರಮುಖ ದೇವಸ್ಥಾನಗಳಿಗೆ ಮತ್ತು...
ಕೇರಳದ ಪ್ರವಾಹ – ಶಬರಿಮಲೆ ಯಾತ್ರೆ ಕೈಗೊಳ್ಳದಂತೆ ಕೇರಳ ಸರಕಾರ ಸೂಚನೆ ಕೇರಳ ಅಗಸ್ಟ್ 16: ದೇವರನಾಡು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮ ಸ್ಥಿತಿಗೆ ತಲುಪುತ್ತಿದೆ. ಮಳೆ ಆರ್ಭಟ ಇಂದು ಕೂಡ...
ಸಂಪ್ರದಾಯ ಹೆಸರಲ್ಲಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ತಡೆದರೆ ದೇಶ ನರಕವಾಗುತ್ತದೆ – ಜಯಮಾಲಾ ಮಂಗಳೂರು ಜುಲೈ 23: ಸಂಪ್ರದಾಯದ ಹೆಸರಲ್ಲಿ ದೇವಸ್ಥಾನಕ್ಕೆ ಮಹಿಳೆಯರು ಹೋಗುವುದನ್ನು ತಡೆದರೆ ದೇಶ ನರಕವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ...