ಮಾರ್ಚ್ 21 ರಿಂದ ಏಪ್ರಿಲ್ 7 ರವರೆಗೆ ಶಾಲಾ ಪರೀಕ್ಷೆ ಮಂಗಳೂರು ಮಾರ್ಚ್ 7 ; ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯದ ದಿನಗಳು ಎಪ್ರಿಲ್ 10 ರವರೆಗೆ ಸದುಪಯೋಗವಾಗಬೇಕಿದ್ದು, ಶಾಲಾ ಕರ್ತವ್ಯದ...