DAKSHINA KANNADA1 month ago
ಮಗನ ಬರ್ತ್ ಡೇ ಗೆ ಕಡವೆ ಹ*ತ್ಯೆ ಮಾಡಿ ಮಾಂಸ ಫ್ರಿಡ್ಜ್ ನಲ್ಲಿಟ್ಟ ಆರೋಪಿಗಳು – ಅರಣ್ಯ ಇಲಾಖೆ ದಾಳಿ
ಉಪ್ಪಿನಂಗಡಿ ಅಕ್ಟೋಬರ್ 19: ಮಗನ ಬರ್ತಡೇಗಾಗಿ ರಕ್ಷಿಣಾರಣ್ಯದಿಂದ ಕಡವೆಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸವನ್ನು ಫ್ರಿಡ್ಜ್ ನಲ್ಲಿ ದಾಸ್ತಾನು ಇರಿಸಲಾಗಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು...