ಪುತ್ತೂರು ಅಕ್ಟೋಬರ್ 21: ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವಿಧ್ಯಾರ್ಥಿಗಳ ಮೇಲೆ ದ್ವಿಚಕ್ರ ವಾಹನ ಸವಾರರು ಹಲ್ಲೆ ನಡೆಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ತಾರಿಗುಡ್ಡೆ ನಿವಾಸಿ ಅಬ್ದುಲ್ ರಝಾಕ್ ಎಂಬವರ...
ಪುತ್ತೂರು ಅಕ್ಟೋಬರ್ 16: ಎಂಡೋಸಲ್ಫಾನ್ ಸಂತ್ರಸ್ತ ಯುವಕನ ಮೇಲೆ 66 ವರ್ಷದ ಮುದುಕನೊಬ್ಬ ಅತ್ಯಾಚಾರ ವೆಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ವರದಿಯಾಗಿದೆ. ಸಂತ್ರಸ್ತ ಸಂಜೆ 6 ಗಂಟೆ ವೇಳೆಗೆ...
ಉಪ್ಪಿನಂಗಡಿ ಅಕ್ಟೋಬರ್ 15: ಕರ್ತವ್ಯ ನಿರತ ಮೆಸ್ಕಾಂ ಸಿಬಂದಿಗಳ ಮೇಲೆ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ನಡೆದಿದೆ. ಉಪ್ಪಿನಂಗಡಿ ಮೆಸ್ಕಾಂ ಕಚೇರಿಯ ಸಿಬಂದಿಗಳಾದ ಜೂನಿಯರ್ ಲೈನ್ ಮ್ಯಾನ್ ವಿತೇಶ್ ಮತ್ತು...
ಬಂಟ್ವಾಳ ಅಕ್ಟೋಬರ್ 15: ಬೈಕ್ ಗಳ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅಬೂಬಕ್ಕರ್ ಮೃತಪಟ್ಟ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಅಬೂಬಕ್ಕರ್...
ಪುತ್ತೂರು ಅಕ್ಟೋಬರ್ 15: ಚಾಲಕನ ನಿಯಂತ್ರಣ ತಪ್ಪಿದ್ದ ಕಾರೊಂದು ರಸ್ತೆ ಬದಿಯ ಪೊದೆಗೆ ನುಗ್ಗಿದ ಪರಿಣಾಮ ಮಗು ಸಹಿತ ಐವರು ಗಾಯಗೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪ ಬೆಳಂದೂರು ನಡೆದಿದೆ. ಗಾಯಾಳುಗಳ ಬಿಜೆಪಿ ರಾಷ್ಟ್ರೀಯ...
ಪುತ್ತೂರು ಅಕ್ಟೋಬರ್ 14: ಸ್ವಾತಂತ್ರ್ಯ ಹೋರಾಟಗಾರ ,ದೇಶಭಕ್ತ ಎನ್.ಎಸ್.ಕಿಲ್ಲೆ ಯವರ ಸವಿನೆನಪಿಗಾಗಿ ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಎನ್.ಎಸ್.ಕಿಲ್ಲೆ ಮಹಾದ್ವಾರವನ್ನು ನಿರ್ಮಿಸಲು ಕಿಲ್ಲೆ ಪ್ರತಿಷ್ಠಾನ ಮುಂದಾಗಿದ್ದು, ಮಹಾದ್ವಾರದ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಪುತ್ತೂರು ಶಾಸಕ...
ಪುತ್ತೂರು ಅಕ್ಟೋಬರ್ 11: ಕಡಬದ ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿ ಪುರುಷ ದೇಹ ತಲೆ ಬುರಡೆ ಮತ್ತು ಅಸ್ಥಿ ಪಂಜರ ಪತ್ತೆಯಾದ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಮಹಿಳೆಯೊಬ್ಬರು ತನ್ನ ಗಂಡ ಕಳೆದ 2 ತಿಂಗಳಿನಿಂದ...
ಪುತ್ತೂರು ಅಕ್ಟೋಬರ್ 11: ನವರಾತ್ರಿ ಸಂದರ್ಭ ವಿವಿಧ ವೇಷಗಳಿಂದ ಜನರನ್ನು ರಂಜಿಸಲಾಗುತ್ತಿದ್ದು ಪುತ್ತೂರಿನ ಆಟೋ ಚಾಲಕರೊಬ್ಬ ವೇಷಕ್ಕೆ ಮಾತ್ರ ಜನ ಬೆಚ್ಚಿ ಬಿದ್ದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪ್ರತಿ ದಸರಾ ಸಂದರ್ಭದಲ್ಲಿ ಪ್ರೇತದ ವೇಷ...
ಪುತ್ತೂರು ಅಕ್ಟೋಬರ್ 08: ಮದರಸಾಗಳಲ್ಲಿ ನೀಡುವ ಧಾರ್ಮಿಕ ಶಿಕ್ಷಣದಂತೆ ದೇವಸ್ಥಾನದಲ್ಲೂ ಹಿಂದೂ ಧಾರ್ಮಿಕ ಶಿಕ್ಷಣ ನೀಡಲು ಯೋಜಿಸಲಾಗಿದ್ದು, ಸರಕಾರದ ಮುಜರಾಯಿ ಇಲಾಖೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಆರಂಭಗೊಂಡಿದೆ. ಸುಜ್ಞಾನ ದೀಪಿಕೆ ಎನ್ನುವ ಹೆಸರಿನಲ್ಲಿ...
ಪುತ್ತೂರು ಅಕ್ಟೋಬರ್ 08: ಕುಮಾರಧಾರ ನದಿಯಿಂದ ತೋಟದ ಕೆರೆ ನುಗ್ಗಿದ ಮೊಸಳೆಯನ್ನು ರಕ್ಷಣೆ ಮಾಡಿರುವ ಘಟನೆ ಕಡಬದ ಪುನ್ಚಪ್ಪಾಡಿ ಎಂಬಲ್ಲಿ ನಡೆದಿದೆ. ಕಡಬದ ಪುನ್ಚಪ್ಪಾಡಿಯ ತನಿಯಪ್ಪ ಎನ್ನುವವರ ಕೃಷಿ ತೋಟದಲ್ಲಿರುವ ಕೆರೆಗೆ ಕುಮಾರಧಾರಾ ನದಿಯಿಂದ ಮೊಸಳೆಯೊಂದು...