ಪುತ್ತೂರು ಎಪ್ರಿಲ್ 18: ಅಲ್ಲಿ ಎಲ್ಲಿ ಕಣ್ಣು ಹರಿಸಿದರೂ ಜನಗಳ ಗುಂಪೇ ತುಂಬಿ ತುಳುಕುತ್ತಿತ್ತು. ಎಲ್ಲೆಲ್ಲೂ ಮಹಾಲಿಂಗೇಶ್ವರ ಎನ್ನುವ ಕೂಗು ಕಿವಿಗಪ್ಪಳಿಸುತ್ತಿತ್ತು. ಹೌದು ಇದು ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಅತ್ಯಂತ...
ಮಂಗಳೂರು ಏಪ್ರಿಲ್ 16: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 10 ರಿಂದ ಏಪ್ರಿಲ್ 20ರವರೆಗೆ ವರ್ಷವಧಿ ಜಾತ್ರೆಯೂ ನಡೆಯುತ್ತಿದ್ದು, ಜಾತ್ರೋತ್ಸವದ ಸಮಯದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇರುತ್ತದೆ. ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು...
ಪುತ್ತೂರು ಎಪ್ರಿಲ್ 18: ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಎಪ್ರಿಲ್ 17 ರಂದು ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಎಪ್ರಿಲ್ 10 ರಿಂದ ಸುಮಾರು ಹತ್ತು ದಿನಗಳ ಕಾಲ ನಡೆಯುವ...
ಸರಳ ರೀತಿಯಲ್ಲಿ ನಡೆದ ಪುತ್ತೂರು ಜಾತ್ರೆಯ ಗೊನೆ ಕಡಿಯುವ ಮುಹೂರ್ತ ಪುತ್ತೂರು ಎಪ್ರಿಲ್ 1: ವಿಜೃಂಭಣೆಯಿಂದ ನಡೆಯಬೇಕಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಗೊನೆ ಪೂಜೆಯನ್ನು ಕೊರೋನಾ ಕೋವಿಡ್-19 ಹಿನ್ನೆಲೆ ಇಂದು ಸರಳವಾಗಿ ನಡೆಯಿತು....