ನವೆಂಬರ್ 8 ರಂದು ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ ಮಂಗಳೂರು ಅಕ್ಟೋಬರ್ 3: ಕೇಂದ್ರ ಸರಕಾರದ ನೋಟು ಅಮಾನ್ಯಗೊಳಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೇಸ್ ಇದೇ ಬರುವ ನವೆಂಬರ್ 8 ರಂದು ಕರಾಳ ದಿನ ಆಚರಿಸಲಿದೆ....