DAKSHINA KANNADA2 years ago
ಪುತ್ತೂರು – ನೈತಿಕ ಪೊಲೀಸ್ ಗಿರಿ- ಸಹಪಾಠಿ ವಿಧ್ಯಾರ್ಥಿನಿ ಜೊತೆ ಇದ್ದ ವಿಧ್ಯಾರ್ಥಿ ಮೇಲೆ ತಂಡದಿಂದ ಹಲ್ಲೆ…!!
ಪುತ್ತೂರು ಮೇ 02 : ಸಹಪಾಠಿ ಯುವತಿ ಜೊತೆ ಜ್ಯೂಸ್ ಕುಡಿಯುತ್ತಿದ್ದ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ವಿಧ್ಯಾರ್ಥಿಯನ್ನು ಮಹಮ್ಮದ್ ಫಾರಿಶ್(18) ಎಂದು ಗುರುತಿಸಲಾಗಿದೆ. ಈತ ತನ್ನ ಸಹಪಾಠಿ...