ಬಂಟ್ವಾಳ ಬಾವಿಗೆ ಬಿದ್ದ 2 ವರ್ಷದ ಚಿರತೆ ಬಂಟ್ವಾಳ ಎಪ್ರಿಲ್ 20: ಕೊರೊನಾ ಲಾಕ್ ಡೌನ್ ನ ಮಧ್ಯೆ ಚಿರತೆಯೊಂದು ಬಾವಿಗೆ ಬಿದ್ದು ಮೇಲಕ್ಕೆ ಬರಲಾಗದೆ ಹೊರಳಾಡುತ್ತಿದ್ದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಮಜಿ...
ಎಪ್ರಿಲ್ 20 ನಂತರ ಲಾಕ್ ಡೌನ್ ಸಡಿಲಿಕೆ ನಿರ್ಧಾರ ವಾಪಾಸ್ ಪಡೆದ ರಾಜ್ಯ ಸರಕಾರ ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಿಯಮವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಕೊರೊನಾ ಪತ್ತೆಯಾದ ಪ್ರದೇಶಗಳಲ್ಲಿ ಎಪ್ರಿಲ್ 20ರಿಂದ ಲಾಕ್ಡೌನ್ ಸಡಿಲಿಸಿ,...
ಅನುಮತಿ ಇಲ್ಲದೆ ಜಿಲ್ಲೆ ಪ್ರವೇಶ ಇಬ್ಬರ ವಿರುದ್ದ ಪ್ರಕರಣ ದಾಖಲು ಪುತ್ತೂರು ಎಪ್ರಿಲ್ 18: ಕೊರೊನಾ ರೆಡ್ ಝೋನ್ ಪ್ರದೇಶಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಆಗಮಿಸಿದ್ದ ಇಬ್ಬರು ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿ 28 ದಿನಗಳ...
ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ದಾಳಿ 400 ಲೀ ಹುಳಿ ರಸ ನಾಶ ಮಂಗಳೂರು ಎಪ್ರಿಲ್ 17: ನದಿ ತೀರದಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ವಲಯದ ಅಬಕಾರಿ ಅಧಿಕಾರಿಗಳು 400...
ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದ ವ್ಯಕ್ತಿ ಮೃತ ದೇಹ ಪತ್ತೆ ಮಂಗಳೂರು, ಎಪ್ರಿಲ್ 17: ಬುಧವಾರ ರಾತ್ರಿ ಮಂಗಳೂರು ನೇತ್ರಾವತಿ ಸೇತುವೆ ಬಳಿ ಕಾರಿನಿಂದ ಇಳಿದು ನಾಪತ್ತೆಯಾಗಿದ್ದ ಮೂಲತ: ಕೊಲ್ಯ ನಿವಾಸಿ ವಿಕ್ರಂ ಮೃತದೇಹ ಉಳ್ಳಾಲ...
ಲಾಕ್ಡೌನ್ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಗೋಶಾಲೆಗಳು – ಸಹಾಯಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ ಮಂಗಳೂರು ಎಪ್ರಿಲ್ 15: ಕೊರೊನಾ ಲಾಕ್ ಡೌನ್ ನಿಂದಾಗಿ ಆಹಾರ ಸಿಗದೇ ಪರಿತಪಿಸುವ ಜನರಿಗೆ ಹಲವಾರು ದಾನಿಗಳು ಆಹಾರ ಕಿಟ್ ಗಳನ್ನು...
ಕೊರೊನಾ ಕಿಟ್ ಹೆಸರಿನಲ್ಲಿ ವೋಟ್ ಪಾಲಿಟಿಕ್ಸ್…!! ಬೆಳ್ತಂಗಡಿ ಎಪ್ರಿಲ್ 16: ಬಡವರಿಗೆ ಕೊರೊನಾ ಹೆಸರಿನಲ್ಲಿ ಕಿಟ್ ವಿತರಿಸುವ ಪ್ರಕ್ರಿಯೆಯಲ್ಲಿ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ನಿರತವಾಗಿದೆ. ಅತ್ಯಂತ ಸಂಕಷ್ಟ ಸಮಯದಲ್ಲಿ ಇಂಥ ಸಮಯದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು...
ಕೊರೊನಾ ಹಾಟ್ ಸ್ಪಾಟ್ ನಲ್ಲಿ ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ಎಪ್ರಿಲ್ 15: ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 170 ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ದಕ್ಷಿಣಕನ್ನಡ ಸೇರಿಕೊಂಡಿದೆ. ಕೇಂದ್ರ ಸರ್ಕಾರವು ಜಿಲ್ಲೆಗಳಲ್ಲಿರುವ ಕೊರೊನಾ ಸೋಂಕಿತರು ಹಾಗೂ ಸಾವಿನ...
2000 ನೀಡುವ ವದಂತಿಗೆ ಮುಗಿಬಿದ್ದ ಜನರು….!! ಮಂಗಳೂರು ಎಪ್ರಿಲ್ 15: ಒಂದೆಡೆ ಜಿಲ್ಲಾಡಳಿತದ ಕಟ್ಟು ನಿಟ್ಟಿನ ಲಾಕ್ ಡೌನ್ ಇನ್ನೊಂದೆಡೆ ಸುಳ್ಳು ಸುದ್ದಿಗಳಿಂದ ಗುಂಪು ಸೇರುತ್ತಿರುವ ಜನರು ಕೊರೊನಾ ಮಹಾ ಮಾರಿ ಓಡಿಸಲು ಸಾಮಾಜಿಕ ಅಂತರವನ್ನು...
ಮೃತ ಸುರತ್ಕಲ್ ಯುವಕನಿಗೆ ಕೊರೊನಾ ಇಲ್ಲ ಮಂಗಳೂರು ಎ.15: ನಗರದ ಹೊರ ವಲಯದ ಸುರತ್ಕಲ್ ನಲ್ಲಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದ ವ್ಯಕ್ತಿಯ ರಿಪೋರ್ಟ್ ಬಂದಿದ್ದು ನೆಗೆಟಿವ್ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮಂಗಳವಾರ ಸಂಜೆ ಮೃತಪಟ್ಟಿದ್ದ...