ಕರಾವಳಿಯಲ್ಲಿ ಇನ್ನು ಭಾನುವಾರ ಸಲೂನ್ ಗೆ ರಜೆ ಮಂಗಳೂರು ಜೂನ್ 1: ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಲೂನ್ ಗಳಿಗೆ ಮಂಗಳವಾರದ ಬದಲು ಭಾನುವಾರು ರಜೆ ಇರಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಸವಿತಾ ಸಮಾಜ ತಿಳಿಸಿದೆ....
ಭಾರೀ ಮಳೆಗೆ ಉಕ್ಕಿ ಹರಿದ ನದಿಗಳು, ಕಾಜೂರು, ದಿಡುಪೆ ಭಾಗದಲ್ಲಿ ಹೆಚ್ಚಿದ ಆತಂಕ ಮಂಗಳೂರು ಜೂನ್ 1: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನಲೆ ಕರಾವಳಿಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಇಂದೂ ಕೂಡ ಮುಂದುವರೆದಿದೆ....
ಉಡುಪಿ ಜಿಲ್ಲೆಯಲ್ಲಿ ಇಂದು 10 ಮಂದಿಗೆ ಕೊರೊನಾ ಉಡುಪಿ ಮೇ.31: ಉಡುಪಿಯಲ್ಲಿ ಈಗ ಕೊರೊನಾ ಸೊಂಕಿತರ ಸಂಖ್ಯೆ ಇನ್ನೂರರ ಗಡಿಗೆ ಬಂತು ನಿಂತಿದೆ.ಇಂದು ಮತ್ತೆ 10 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು...
ದಕ್ಷಿಣಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೊಂಕು ಮಂಗಳೂರು ಮೇ.31 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಪೈಕಿ 9 ಮಂದಿ ಮಹಾರಾಷ್ಟ್ರದಿಂದ ಆಗಮಿಸಿವರಿಗೆ ಸೋಂಕು...
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭೀಕರ ರಸ್ತೆ ಅಪಘಾತ ಓರ್ವ ಸಾವು ನಾಲ್ವರು ಗಂಭೀರ ಗಾಯ ಮಂಗಳೂರು ಮೇ.31: ಇಂದು ನಸುಕಿನ ಜಾವ ಇಲ್ಲಿನ ಕಳ್ಳಾಪು ಸಮೀಪದ ಸೇತುವೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ...
ಕರಾವಳಿಗೂ ತಟ್ಟಿದೆಯಾ ಮಿಡತೆ ಹಾವಳಿ…..ಕರಾವಳಿಗೂ ತಟ್ಟಿದೆಯಾ ಮಿಡತೆ ಹಾವಳಿ……!! ಬೆಳ್ತಂಗಡಿ:ಲಾಕ್ ಡೌನ್ ನಡುವೆ ಉತ್ತರ ಭಾರತದಲ್ಲಿ ಭಾರಿ ಹಾವಳಿ ಸೃಷ್ಠಿಸಿರುವ ಭಕಾಸುರ ಮಿಡತೆ ಈ ಕರಾವಳಿಗೂ ಕಾಲಿಟ್ಟಿದೆಯಾ ಎಂಬ ಭಯ ಮೂಡಲಾರಂಭಿಸಿದ್ದು, ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು...
ಮಂಗಳೂರು ಇಂದು ಒಟ್ಟು 14 ಮಂದಿಗೆ ಕೊರೊನಾ ಸೊಂಕು ಮಂಗಳೂರು ಮೇ.30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 14 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ 11 ವರ್ಷದ ಬಾಲಕಿ ಸಹಿತ 13...
ಕರಾವಳಿಗೆ ಮಹಾರಾಷ್ಟ್ರ ಕಂಟಕ ಟೆಸ್ಟಿಂಗ್ ಆಗದೇ ಉಳಿದಿದೆ 6700 ಕೇಸು ಮಂಗಳೂರು, ಮೇ 29: ಮಹಾರಾಷ್ಟ್ರದಿಂದ ನಿರ್ಗಮಿತ ಜನರು ಉಡುಪಿ ಜಿಲ್ಲೆಗೆ ಕಂಟಕವಾಗಿರುವಾಗಲೇ ಅಲ್ಲಿನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿರುವುದು ಟೆಸ್ಟಿಂಗ್ ರಿಪೋರ್ಟ್. ಉಡುಪಿ ಮತ್ತು ದಕ್ಷಿಣ...
ಕೊರೊನಾ ಲಾಕ್ ಡೌನ್ ಗೆ ಕಹಿಯಾಯಿತು ಜೇನು ಪುತ್ತೂರು ಮೇ.29: ಕೊರೊನಾ ಮಹಾಮಾರಿ ಒಕ್ಕರಿಸಿದ ಬಳಿಕ ವಿಶ್ವದ ಚಿತ್ರಣವೇ ಬದಲಾಗಿದೆ. ಉದ್ಯಮ- ವ್ಯವಹಾರಗಳು ಹಳ್ಳ ಹಿಡಿಯಲಾರಂಭಿಸಿದೆ. ಇದೇ ರೀತಿಯ ಹೊಡೆತ ದಕ್ಷಿಣಕನ್ನಡ ಜಿಲ್ಲೆಯ ಜೇನು ಬೆಳೆಗಾರರ...
ಬ್ಯಾರಿಕೇಡ್ ಗಳ ನಡುವೆ ಪುತ್ತೂರು ನಗರ ಪೊಲೀಸ್ ಠಾಣೆ….!! ಪುತ್ತೂರು ಮೇ.29: ಕೊರೊನಾ ಲಾಕ್ ಡೌನ್ ಸಂದರ್ಭ ಜನರನ್ನ ರಸ್ತೆಗೆ ಇಳಿಯದಂತೆ , ಜನ ವಾಹನಗಳಲ್ಲಿ ತೀರುಗಾಡದಂತೆ ಬ್ಯಾರಿಕೇಡ್ ಹಾಕುತ್ತಿದ್ದ ಪೊಲೀಸರು ಈಗ ತಮ್ಮ ಠಾಣೆಗೆ...