ರಾಜ್ಯದಲ್ಲಿ ಇನ್ನು ಮುಂದೆ ಮೇಡ್ ಇನ್ ಮಲೇಷ್ಯಾದ ಮರಳು ಮಂಗಳೂರು,ಡಿಸೆಂಬರ್ 09 : ಮಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದೆಲ್ಲೆಡೆ ಇನ್ನು ಮುಂದೆ ವಿದೇಶಿ ಮರಳು ಲಗ್ಗೆ ಇಡಲಿದೆ. ಅನೇಕ ಕಡೆ ಮೇಡ್ ಇನ್ ಮಲೇಷ್ಯಾ ದ...