ಸಚಿವ ಯು.ಟಿ ಖಾದರ್ ಧರ್ಮಸ್ಥಳ ಭೇಟಿ ಬೆಳ್ತಂಗಡಿ ಜೂನ್ 11: ಸಮ್ಮಿಶ್ರ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಯು.ಟಿ. ಖಾದರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ...
ಬೆಳ್ತಂಗಡಿಯಿಂದ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ! ಮಂಗಳೂರು ಜೂನ್ 11: ಎಂಟು ದಿನಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ...
ವಿದ್ಯುತ್ ಶಾಕ್ ಗೆ ಕಾರ್ಮಿಕ ಸಾವು ಮಂಗಳೂರು ಜೂನ್ 10: ಫ್ಯಾನ್ ಸ್ವಿಚ್ ಹಾಕಿದ ಸಂದರ್ಭ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾರೆ. ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿರುವ ಹಳೇ ಸುಣ್ಣದ ಗೂಡಿನ...
ಭಾರಿ ಗಾತ್ರದ ಮರ ಉರುಳಿ ಎರಡು ಮನೆಗಳಿಗೆ ಹಾನಿ ಮಂಗಳೂರು ಜೂನ್ 10:ಮಂಗಳೂರಿನಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಮಂಗಳೂರಿನಲ್ಲಿ ಬೃಹತ್ ಮರವೊಂದು ಬಿದ್ದ ಎರಡು ಮನೆಗಳಿಗೆ ಹಾನಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಹಂಪನಕಟ್ಟೆ...
ಅನೈತಿಕ ಚಟುವಟಿಕೆಗೆ ಪ್ರಚೋದನೆ ನರ್ಸರಿ ಮಾಲಿಕನ ಬಂಧನ ಉಡುಪಿ ಜೂನ್ 10: ಕೆಲಸದಾಕೆಯೊಂದಿಗೆ ಅಸಭ್ಯ ವರ್ತನೆ ತೋರಿದ ಮಾಲಿಕನನ್ನು ಉಡುಪಿ ಪೊಲೀಸರು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಕಾಪುವಿನ ಕೊತ್ವಲ್ ಕಟ್ಟೆಯ ನರ್ಸರಿ ಮಾಲಿಕ...
ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಕ್ಕಿದ್ದ ಮೀನುಗಾರರ ರಕ್ಷಣೆ ಮಂಗಳೂರು ಜೂನ್ 09 : ಕರಾವಳಿಯಲ್ಲಿ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ. ಹವಾಮಾನ ಇಲಾಖೆ ಕರಾವಳಿಯಲ್ಲಿ ಜೂನ್ 6 ರಿಂದ 10 ರವರೆಗೆ ಭಾರಿ...
ಮೈತ್ರಿ ಸರಕಾರದ ಸಚಿವರಾಗಿ ಆಗಮಿಸಿದ ಯು.ಟಿ ಖಾದರ್ ಗೆ ಭರ್ಜರಿ ಸ್ವಾಗತ ಮಂಗಳೂರು ಜೂನ್ 9: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಸಚಿವ...
ಮಂಗಳೂರು ಪೋಲೀಸ್ ಕಮಿಷನರ್ ವರ್ಗಾವಣೆ ಹಿಂದೆ ಅಕ್ರಮ ಮರಳುಗಾರಿಕೆ ಕೈವಾಡ ? ಮಂಗಳೂರು, ಜೂನ್ 9: ಮಂಗಳೂರು ಪೋಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರನ್ನು ರಾಜ್ಯ ಸರಕಾರ ಮೈಸೂರಿನ ಪೋಲೀಸ್ ಅಕಾಡಮಿಯ ನಿರ್ದೇಶಕ ಹಾಗೂ ಐಜಿಪಿಯಾಗಿ...
ಮುಂದುವರೆದ ಮುಂಗಾರು ಮಳೆ ಪ್ರತಾಪ ಮಂಗಳೂರು ಜೂನ್ 9: ಮುಂಗಾರು ಮಳೆಯ ಪ್ರತಾಪ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದುವರೆದಿದೆ. ಗುರುವಾರದಿಂದ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರೆದಿದೆ. ಬಾರಿ ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯ ನದಿಗಳು...
ಭಾರಿ ಮಳೆಗೆ ಧರೆಗುರುಳಿದ ಮಂಗಳಾದೇವಿ ದೇವಸ್ಥಾನ ಆವರಣದ ಅಶ್ವತ್ಥ ಮರ ಮಂಗಳೂರು ಜೂನ್ 08: ಕರಾವಳಿಯಲ್ಲಿ ಮುಂಜಾನೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ದು ರಾತ್ರಿ ಸುರಿದ ಗಾಳಿಸಹಿತ ಮಳೆಗೆ ಬೃಹತ್ ಅಶ್ವತ್ಥ ಮರ ಉರುಳಿದ ಬಿದ್ದ ಪರಿಣಾಮ...