ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭವಾದ ಗುಡ್ಡ ಕುಸಿತ ಮಣ್ಣುಪಾಲಾದ ಮೂರು ಮನೆಗಳು ಮಂಗಳೂರು ಅಗಸ್ಟ್ 17: ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ ಘಾಟ್ ಬಳಿಯ ಜೋಡುಪಾಳದಲ್ಲಿ ಗುಡ್ಡ ಕುಸಿತ ಉಂಟಾಗಿ 3 ಮನೆಗಳು ಸಂಪೂರ್ಣ ಮಣ್ಣುಪಾಲಾಗಿರುವ ಘಟನೆ ನಡೆದಿದೆ....
ಮಹಾಮಳೆಗೆ ಕರಗುತ್ತಿರುವ ಕೊಡಗಿನ ಬೆಟ್ಟಗಳು ಲೆಕ್ಕಕ್ಕೆ ಸಿಗದ ನಾಪತ್ತೆಯಾದವರ ಸಂಖ್ಯೆ ಕೊಡಗು ಅಗಸ್ಟ್ 17: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕರೆ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ತಗ್ಗಿಲ್ಲ. ಮಹಾಮಳೆಗೆ ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಪರಿಣಾಮ...
ಗಗನಕ್ಕೇರಿದ ಮಂಗಳೂರು ಬೆಂಗಳೂರು ವಿಮಾನ ಪ್ರಯಾಣದರ ಮಂಗಳೂರು ಅಗಸ್ಟ್ 17:ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಬೆಂಗಳೂರಿನ ಸಂಪರ್ಕ ಭಾಗಶಹ ಕಡಿತಗೊಂಡಿರುವ ಹಿನ್ನಲೆಯಲ್ಲಿ ಈಗ ಮಂಗಳೂರು ಬೆಂಗಳೂರು ನಡುವಿನ ವಿಮಾನ ಪ್ರಯಾಣಕ್ಕೆ ಭೇಡಿಕೆ ಬಂದಿದ್ದು. ಪ್ರಯಾಣ...
ಹೈಟೆನ್ಷನ್ ತಂತಿ ತಗುಲಿ ಯುವಕ ಮೃತ್ಯು ಮಂಗಳೂರು ಅಗಸ್ಟ್ 17: ಹೈಟೆನ್ಷನ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಉಳ್ಳಾಲ ಉಳಿಯ ಧರ್ಮರಸರ ಕ್ಷೇತ್ರದ ಬಳಿ ನಡೆದಿದೆ. ಮೃತ ಯುವಕನನ್ನು ಅಶೋಕ್ ಡಿಸೋಜಾ(28) ಎಂದು ಗುರುತಿಸಲಾಗಿದೆ....
ವಾಜಪೇಯಿ ಅವರ ನಿಧನ ಹಿನ್ನಲೆ ನಾಳೆ ರಾಜ್ಯದಲ್ಲಿ ಸರಕಾರಿ ರಜೆ ಘೋಷಣೆ ಬೆಂಗಳೂರು ಅಗಸ್ಟ್ 16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ನಾಳೆ ಸರಕಾರಿ ರಜೆ ಘೋಷಿಸಿ ರಾಜ್ಯ...
ವಾಜಪೇಯಿ ಅವರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ ಉಡುಪಿ ಅಗಸ್ಟ್ 16: ವಾಜಪೇಯಿ ನಿಧನದಿಂದ ದೇಶಕ್ಕೇ ಸಂತಾಪವಾಗಿದ್ದು, ವಾಜಪೇಯಿ ಅವರ ನಿಧನ ನನಗೆ ದೊಡ್ಡ ನಷ್ಟ ಎಂದು ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ. ವಾಜಪೇಯಿ ವಿಶ್ವದ...
ಅಗಸ್ಟ್ 25ರವರೆಗೆ ಶಿರಾಡಿ ರಸ್ತೆ ಬಂದ್ ಮಂಗಳೂರು ಆಗಸ್ಟ್ 16 : ರಾಷ್ಟ್ರೀಯ ಹೆದ್ದಾರಿ-48(75) ರ ಬೆಂಗಳೂರು-ಮಂಗಳೂರು ರಸ್ತೆಯ ಕಿ.ಮೀ 237.00 (ಮಾರನಹಳ್ಳಿ)ಯಿಂದ ಕಿ.ಮೀ.263.00(ಅಡ್ಡಹೊಳೆ) ವರೆಗಿನ ಶಿರಾಡಿಘಾಟ್ ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ಆಗಸ್ಟ್ 13...
ಅಗಸ್ಟ್ 19 ರಂದು ನಡೆಯಬೇಕಾಗಿದ್ದ ಮಂಗಳೂರು ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ರದ್ದು ಮಂಗಳೂರು ಅಗಸ್ಟ್ 16: ಮಂಗಳೂರು ನಗರ ಕಮೀಷನರೇಟ್ ಘಟಕಕ್ಕೆ ಸಂಬಂಧಿಸಿದ ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ...
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದ ವಿಡಿಯೋ
ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ನಿಧನಕ್ಕೆ ಗಣ್ಯರ ಶೃದ್ದಾಂಜಲಿ ಮಂಗಳೂರು ಅಗಸ್ಟ್ 16 ಭಾರತ ಕಂಡ ಧೀಮಂತ ನಾಯಕ, ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ನಿಧನಕ್ಕೆ...