LATEST NEWS7 years ago
ಬಿ.ಜೆ.ಪಿ ಕೇರಳ ರಾಜ್ಯ ಕಾರ್ಯಾಲಯದ ಮೇಲೆ ದುಷ್ಕರ್ಮಿಗಳ ದಾಳಿ, ಕೂದಲೆಳೆಯ ಅಂತರದಲ್ಲಿ ಪಾರಾದ ರಾಜ್ಯಾಧ್ಯಕ್ಷ
ತಿರುವನಂತಪುರಂ, ಜುಲೈ 28 : ಬಿ.ಜೆ.ಪಿ ಕೇರಳ ರಾಜ್ಯ ಕಾರ್ಯಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರ ವಾಹನ ಸೇರಿದಂತೆ,ಆರಕ್ಕೂ ವಾಹನಗಳು ದುಷ್ಕರ್ಮಿಗಳ ದಾಳಿಗೆ ಹಾನಿಗೊಳಗಾಗಿವೆ. ಕಲ್ಲು ತೂರಾಟ ಕೂಡ...