ಮುಂಬೈ ಅಕ್ಟೋಬರ್ 17: ಕಾಂತಾರ ಸಿನೆಮಾ ಇದೀಗ ದೇಶದಾದ್ಯಂತ ಸಂಚಲನ ಮೂಡಿಸಿದೆ. ಸಿನೆಮಾ ನೋಡಿದವರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ದೇಶದ ಬಹುತೇಕ ನಟರು ನಟಿಯರು ಸಿನೆಮಾ ನೋಡಿ ತಮ್ಮ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ....
ದೇಶದೆಲ್ಲೆಡೆ ಇದೀಗ ಕಾಂತಾರದ ಸಿನೆಮಾದ ಸುದ್ದಿಗಳೇ ಹೆಚ್ಚಾಗಿದ್ದು, ಸಿನೆಮಾವನ್ನು ನೋಡಿ ಪ್ರತಿಯೊಬ್ಬರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸಿನೆಮಾದಲ್ಲಿ ನಟಿಸಿರುವ ಮಂಗಳೂರಿನ ಕಲಾವಿದ ನವೀನ್ ಬೊಂದೇಲ್ ಅವರ ಕಣ್ಣುಗಳು ಸಖತ್ ಫೇಮಸ್ ಆಗಿದೆ. ಭಯಾನಕ ಕಣ್ಣುಗಳಿರುವ...
ಮಂಗಳೂರು ಅಕ್ಟೋಬರ್ 16: ಸಿನೆಮಾ ಬಿಡುಗಡೆಯಾದ ಬಳಿಕ ದೇಶದಾದ್ಯಂತ ಸಂಚಲನ ಮೂಡಿಸಿರುವ ಕಾಂತಾರ ಸಿನೆಮಾವನ್ನು ಇದೀಗ ಬಾಹುಬಲಿ ನಟಿ ಕರಾವಳಿ ಮೂಲದ ಅನುಷ್ಕಾ ಶೆಟ್ಟಿ ನೋಡಿ ಮನಸಾರೆ ಹೋಗಳಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’...
ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿಯನ್ನು ತಬ್ಬಿಕೊಂಡ ತಮಿಳು ನಟ ಕಾರ್ತಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿಮಾ ಸ್ಟಾರ್ಸ್...
ಮಂಗಳೂರು ಅಕ್ಟೋಬರ್ 15: ಕನ್ನಡ ಭಾಷೆಯಲ್ಲಿ ತೆರೆಕಂಡು ಇದೀಗ ದೇಶದ ಪ್ರಮುಖ ಭಾಷೆಗಳಲ್ಲಿ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಚಿತ್ರ ಸದ್ಯದಲ್ಲೇ ತುಳು ಭಾಷೆಯಲ್ಲಿ ಮೂಡಿಬರಲಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ...
ಚೆನ್ನೈ ಅಕ್ಟೋಬರ್ 14: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರಕ್ಕೆ ಇದೀಗ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ತಮಿಳಿನ ಸೂಪರ್ ಸ್ಟಾರ್ ನಟ ಧನುಷ್ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗೈದಿದ್ದಾರೆ. ‘ಕಾಂತಾರ ಮನಸ್ಸಿಗೆ ಹಿತವಾದ ಚಿತ್ರವಾಗಿದ್ದು,...
ಮುಂಬೈ ಅಕ್ಟೋಬರ್ 14: ಇಡೀ ಭಾರತದ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ಕಾಂತಾರ ಚಿತ್ರ ಇದೀಗ ಭಾರತದ ಇತರ ಭಾಷೆಗಳಲ್ಲೂ ಡಬ್ ಆಗುತ್ತಿದ್ದು, ಇದೀಗ ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಿದೆ. ಈ ಹಿನ್ನಲೆ ರಿಷಬ್ ಶೆಟ್ಟಿ ತಮ್ಮ...
ಬೆಂಗಳೂರು ಸೆಪ್ಟೆಂಬರ್ 08: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಬಿಡುಗಡೆಯಾಗಿ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಹಲವಾರು ನಟರು ಈ ಚಿತ್ರವನ್ನು ಹೊಗಳಿದ್ದಾರೆ. ಇದೀಗ ನಟ ಸುದೀಪ್ ಕಾಂತಾರ ಸಿನಿಮಾವನ್ನು ನೋಡಿ, ಇಷ್ಟಪಟ್ಟು...
ಮಂಗಳೂರು ಅಕ್ಟೋಬರ್ 07: ಸದ್ಯ ದೇಶದಲ್ಲೇ ಹವಾ ಎಬ್ಬಿಸಿರುವ ಕಾಂತಾರ ಸಿನೆಮಾ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಒಂದು ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸರು ಹೆಲ್ಮೇಟ್ ಇಲ್ಲದೆ ಬೈಕ್ ನಲ್ಲಿದ್ದ...
ಶಿವಮೊಗ್ಗ ಅಕ್ಟೋಬರ್ 7: ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಕಾಂತಾರ ಸಿನೆಮಾ ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಕಾಂತಾರ ಚಿತ್ರದ ಪೋಸ್ಟರ ಮೇಲೆ ಅಶ್ಲೀಲ...