ಉಡುಪಿ : ಉಡುಪಿ ಮಣಿಪಾಲ ಫಾರ್ಮಸ್ಯುಟಿಕಲ್ ಸೈನ್ಸ್ ಕಾಲೇಜ್ ಪ್ರಾಧ್ಯಾಪಕ ಡಾ.ಅಲೆಕ್ಸ್ ಜೋಸೆಫ್(47) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ 11.50ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಜೋಸೆಫ್ ಅವರು ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್...
ನವದೆಹಲಿ : ಹೃದಯಾಘಾತಕ್ಕೆ ಯುವ ಜನಾಂಗ ಹೆಚ್ಚು ಸಾವನ್ನಪ್ಪುತ್ತಿರುವುದಕ್ಕೆ COVID-19 ವ್ಯಾಕ್ಸಿನೇಷನ್ ಕಾರಣವಲ್ಲ, ಬದಲಾಗಿ ಯುವಜನರಲ್ಲಿ ಹಠಾತ್ ಸಾವು ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗುತ್ತದೆ. ವ್ಯಾಕ್ಸಿನೇಷನ್ ಗೂ ಹಠತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಇಂಡಿಯನ್ ಕೌನ್ಸಿಲ್...
ಬಂಟ್ವಾಳ: ಹೃದಯಾಘಾತದಿಂದ ಮಹಿಳೆಯೊರ್ವಳು ಮೃತಪಟ್ಟಿದ್ದಾಳೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಗ ದೂರು ನೀಡಿದ ಘಟನೆ ನಡೆದಿದ್ದು, ಇದು ಆರ್ಟ್ ಹ್ಯಾಟಕ್ ಅಲ್ಲ ಇದೊಂದು ಸಂಶಯಾಸ್ಪದ ಸಾವು ಈ ಬಗ್ಗೆ ತನಿಖೆಯಾಗಬೇಕು ಎಂದು ಇನ್ನೊಂದು ದೂರು...
ಮೂಡುಬಿದಿರೆ, ಮಾರ್ಚ್ 03: ಮೂಡುಬಿದಿರೆಯ ಜನರಿಗೆ ಜಿಕೆ ಎಂದೇ ಚಿರಪರಿಚಿತರಾಗಿರುವ ಜಿ.ಕೆ. ಎಂಟರ್ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಇಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಮೂಡಬಿದಿರೆಯ...
ಮಂಗಳೂರು ಜನವರಿ 01: ರಜೆ ಹಿನ್ನಲೆ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಮೃತರನ್ನು ಕುಲಶೇಖರ ಉಮಿಕಾನ ನಿವಾಸಿ ಹರೀಶ್ ಕುಮಾರ್ (43) ಎಂದು ಗುರುತಿಸಲಾಗಿದೆ. ಗಡಿ ಭದ್ರತಾ ಪಡೆಯಲ್ಲಿ...