ಉಡುಪಿ, ಸೆಪ್ಟಂಬರ್ 5 : ಉಡುಪಿ ಜಿಲ್ಲೆಯಲ್ಲಿನ ಎಂಡೋಸಲ್ಫಾನ್ ಬಾಧಿತರ ಆರೋಗ್ಯ ಸುಧಾರಣೆ ಮತ್ತು ಪುರ್ನವಸತಿಗೆ ಸಂಬದಪಟ್ಟ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು. ಜಿಲ್ಲಾದಿಕಾರಿಗಳ...
ಪುತ್ತೂರು ಅಕ್ಟೋಬರ್ 16: ಎಂಡೋಸಲ್ಫಾನ್ ಸಂತ್ರಸ್ತ ಯುವಕನ ಮೇಲೆ 66 ವರ್ಷದ ಮುದುಕನೊಬ್ಬ ಅತ್ಯಾಚಾರ ವೆಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ವರದಿಯಾಗಿದೆ. ಸಂತ್ರಸ್ತ ಸಂಜೆ 6 ಗಂಟೆ ವೇಳೆಗೆ...
ಎಂಡೋಸಲ್ಪಾನ್ ಸಂತ್ರಸ್ಥೆ ಸಾವು ಕಣ್ಮುಚ್ಚಿ ಕುಳಿತ ಸರಕಾರ ಬೆಳ್ತಂಗಡಿ ನವೆಂಬರ್ 5: ಮಹಾಮಾರಿ ಎಂಡೋಸಲ್ಫಾನ್ ಗೆ ಮತ್ತೊಬ್ಬ ಸಂತ್ರಸ್ತೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ಎಂಡೋಸಂತ್ರಸ್ಥರ ಸರಣಿಸಾವಿನ ಬಗ್ಗೆ ಸರಕಾರ ಯಾವುದೇ...
ಜಿಲ್ಲೆಯಲ್ಲಿ ನಿರಂತರವಾಗಿ ಸಾವಿಗೀಡಾಗುತ್ತಿರುವ ಎಂಡೋಸಂತ್ರಸ್ತರು ಪುತ್ತೂರು ಸೆಪ್ಟೆಂಬರ್ 26: ಎಂಡೋ ಸಲ್ಫಾನ್ ಸಂಬಂಧಿಸಿದ ಕಾಯಿಲೆಯಿಂದ ಬಳುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಎಂಡೋ ಸಂತ್ರಸ್ತರು ಸಾವಿಗೀಡಾಗುತ್ತಿರುವುದು ಆತಂಕಕಾರಿಯಾಗಿದೆ....