FILM3 years ago
ಸೈನಿಕರ ಪತ್ನಿಯರಿಗೆ ಅವಮಾನ; ಏಕ್ತಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್
ಮುಂಬೈ, ಸೆಪ್ಟೆಂಬರ್ 29: ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಏಕ್ತಾ ಕಪೂರ್ ಒಡೆತನದ ‘ಆಲ್ಟ್ ಬಾಲಾಜಿ’ ಒಟಿಟಿ ಮೂಲಕ ಹಲವಾರು ವೆಬ್ ಸಿರೀಸ್ಗಳು ನಿರ್ಮಾಣ ಆಗಿವೆ....