BELTHANGADI4 weeks ago
ಬೆಳ್ತಂಗಡಿ : ವೇಣೂರು ಚರ್ಚ್ ಕಾರ್ಯಕ್ರಮಕ್ಕೆ ಬಂದ ಮೂವರು ಯುವಕರು ನೀರಲ್ಲಿ ಮುಳುಗಿ ಮೃತ್ಯು..!
ಬೆಳ್ತಂಗಡಿ: ಮೂವರು ಯುವಕರು ದಕ್ಷಿಣ ಕನ್ನಡದ ಬೆಳ್ತಂಗಡಿಯ ವೇಣೂರಿನ ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ. ಮೂಡುಬಿದಿರೆಯ ಎಡಪದವು ಮೂಲದ ಲಾರೆನ್ಸ್(21), ಬೆಳ್ತಂಗಡಿ ತಾಲೂಕಿನ ಪಾರೆಂಕಿಯ ಸೂರಜ್...