ಮೋಸ ಕೋಣೆಯೊಳಗೆ ಕುಳಿತು ಬೇಸರವಾಗಿ ಅಂಗಳಕ್ಕೆ ಬಂದು ನಿಂತಾಗ ಮಧ್ಯರಾತ್ರಿ ಆಗಿತ್ತು. ಊರು ಮಲಗಿತ್ತು. ಹಾಗೆ ನೀಲಾಕಾಶದ ಕಡೆಗೆ ತಲೆ ಎತ್ತಿದಾಗ ತಾರೆಗಳ ಮಿನುಗುವಿಕೆಯಿಂದ ಒಂದಷ್ಟು ಬೆಳಕು ಹಬ್ಬಿತ್ತು.ತಾರೆಗಳ ನಡುವೆ ನಗುತ್ತಿದ್ದ ಚಂದಿರ ನೇರವಾಗಿ ಬಂದು...
ಹುಡುಕಾಟ ಜಲ್ಲಿಗಳ ಮೇಲೆ ಮಲಗಿರುವ ಹಳಿ ಮೌನವಾಗಿದೆ .ಬಂಡಿ ಚಲಿಸುವಾಗ ಒಂದಷ್ಟು ಶಬ್ದವನ್ನು ಸೃಷ್ಟಿಸಿ ಮತ್ತೆ ಮೌನವಾಗುತ್ತದೆ. ಆ ಮೌನದ ನಡುವೆ ಅಲ್ಲೆರಡು ಜೀವಗಳು ಮಾತುಕತೆಗೆ ಇಳಿದಿವೆ. ಇಲ್ಲಿ ಮೌನವೇ ಮಾತನಾಡುತ್ತಿದೆ. ಇಬ್ಬರು ನೇರವಾಗಿರುವ ಹಳಿಗಳನ್ನು...
ಬಡಿತ “ಅವನು ಬಂದು ಕರೆದಾಗ ಹೊರಡಲೇ ಬೇಕು.ಇಲ್ಲಪ್ಪ ಇನ್ನೊಂದೆರಡು ಸ್ವಲ್ಪ ಕೆಲಸ ಇದೆ ಆಮೇಲೆ ಬರ್ತೇನೆ ಅನ್ನೋಕೆ ಅವನು ನಮ್ಮ ಪರಿಚಿತನಲ್ಲ. ಅಪರಿಚಿತ ಆದರೂ ನಮ್ಮನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅನ್ನೋದು ನಮಗೆ ಗೊತ್ತಿರುತ್ತೆ. ಆದರೂ...
ಭಾರ ಶಾಲೆಗೆ ತಲುಪುವ ಹಾದಿ ತುಂಬಾ ದೂರ ಇದೆ. ನಡೆಯುತ್ತಾ ಸಾಗಬೇಕು ತನ್ನ ಮಗಳ ಜೊತೆ ಹೆಜ್ಜೆ ಹಾಕುತ್ತಿದ್ದಾನೆ ರಮೇಶ. “ಅಪ್ಪ ಬ್ಯಾಗು ತುಂಬಾ ಭಾರ. ಸ್ವಲ್ಪ ಹಿಡಿತಿಯ. ಹೆಜ್ಜೆ ಇಡೋಕಾಗಲ್ಲ .ನೋವಾಗ್ತಿದೆ” . ಮಗಳ...
ಕಡಲಿನ ಉತ್ತರ “ನೀನು ನನಗ್ಯಾವ ಹೆಸರು ಇಡುವುದು ಬೇಡ. ನೀನು ಹೆಸರಿಟ್ಟ ಮಾತ್ರದಲ್ಲಿ ನಾನು ಬದಲಾಗುವುದಿಲ್ಲ. ಅದನ್ನು ಅಪ್ಪಿಕೊಳ್ಳುವುದು ಇಲ್ಲ. ನೀನು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ ಅಲ್ವಾ ? ಅದಕ್ಕೆ ನನ್ನ ಬಳಿ ಕೆಲವಾರು ಉತ್ತರಗಳಿವೆ...
ಕಡಲು ಅಲ್ಲಯ್ಯ ಪರಿಧಿ ಕಾಣದೆ ಅನಂತತೆಯಲ್ಲಿ ಮುಳುಗಿರುವ ಕಡಲೆ, ನಿನ್ನಲ್ಲಿ ಏಕೆ ಅಷ್ಟೊಂದು ನೀರು. ಅಲ್ಲ ನಿನಗೆ ನೀರಿಲ್ಲದ ಊರಿನ ಜನರ ಬಿಕ್ಕಳಿಕೆ ಕೇಳುವುದಿಲ್ಲವಾ? ನಿನ್ನ ಆರ್ಭಟವೇನು?, ಅಟ್ಟಹಾಸವೇನು?. ಎಲ್ಲಾ ಸಣ್ಣಪುಟ್ಟ ನದಿ ತೊರೆಗಳನ್ನು ಕೈಬೀಸಿ...
ಬದಲಾವಣೆ ಬೇಕಾಗಿದೆ ನನ್ನ ಕೈಬೆರಳುಗಳು ಮೊಬೈಲ್ ಪರದೆಯ ಮೇಲೆ ಓಡಾಡುತ್ತಲಿವೆ.ಇನ್ನು ಅಲ್ಲಿ ಬರೋ ಮಾಹಿತಿಗಳನ್ನು ಓದುತ್ತಾ, ಸ್ಟೇಟಸ್ ಗಳನ್ನು ಓಡಿಸುತ್ತಲೇ ಇರುತ್ತೇನೆ. ಸುದ್ದಿಯೊಂದು ಹಾದುಹೋಯಿತು .ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಪೊಲೀಸರನ್ನ ಹತ್ಯೆಗೈದರು, ಗಡಿಯಲ್ಲಿ ಉಗ್ರರ...
ದುಡಿಮೆ ಕೊಳಚೆ ನೀರಿನ ದಾರಿ ಮನೆಯನ್ನು ತೋರಿಸುವ ಊರದು .ಮಧ್ಯಪ್ರದೇಶದ ಗ್ವಾಲಿಯರ್ ನ ಕೆಳಗೇರಿ. ಅಲ್ಲಿ ಬದುಕುತ್ತಿರುವ ಕುಟುಂಬಗಳಲ್ಲಿ ಒಂದಿಬ್ಬರಾದರೂ ಊರು ಬಿಟ್ಟು ಬೇರೆ ಊರುಗಳಲ್ಲಿ ದುಡಿಯುವವರು. ಅಲ್ಲಿಂದಲೇ ಹೊರಟವರು ರಾಜು ಮತ್ತು ಅನಂತ. ಮದುವೆಯಾಗುವ...
ಮಳೆ ಕೊಳದಲ್ಲಿದ್ದ ತಾವರೆಯ ಎಲೆ ಮೇಲೆ ಕುಳಿತಿದ್ದ ನೀರ ಹನಿಗಳು ಕಂಪಿಸುತ್ತಿದ್ದವು. ಗುಡುಗಿನ ಅಬ್ಬರ ಜೋರಾಗಿದೆ .ಬಾನು ಅಳುತ್ತಿದೆ ನಿಲ್ಲಿಸುವ ಯಾವ ಸೂಚನೆಯೂ ನೀಡುತ್ತಿಲ್ಲ. ಬಾನಿಗೆ ತುಂಬಾ ದುಃಖವಾಗಿದೆ.ಸಂಜೆ ಅಪ್ಪ ಕೆಲಸದಿಂದ ಬಂದು ಕೂಡಲೇ “ಅಪ್ಪ...
ಪ್ರೇಮ ಕತೆ ಪ್ರೇಮ ಕಥೆಗಳು ನಮ್ಮನ್ನು ಒಮ್ಮೆ ಓದುವಂತೆ ಪ್ರೇರೆಪಿಸುತ್ತದೆ. ಹಾಗಾಗಿ ಇಂದಿನ ಕಥೆಯಲ್ಲಿ ನೂತನ ಪ್ರೇಮಕಥೆಯೊಂದನ್ನು ನಿಮ್ಮ ಮುಂದಿಡುತ್ತೇನೆ. ನಮ್ಮಪ್ಪನಿಗೆ ಕೋಳಿ ಅಂಕದ ಹುಚ್ಚು ತುಸು ಹೆಚ್ಚೇ ಇದೆ. ಇದು ಅಪ್ಪನ ಪ್ರೇಮಕಥೆಯಲ್ಲ. ಅವರು...