ಅವರು ಕತ್ತಲೆ ಮಲಗಿತ್ತು. ಗಾಢನಿದ್ರೆಯ ಪರದೆಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಡಬ್ ಡಬ್ ಶಬ್ದ ,ಎದೆಬಡಿತವೇ ಎಂದುಕೊಂಡರೆ ಅಲ್ಲ ಬಾಗಿಲ ಬಡಿತ. ಜನರಿಲ್ಲದ ಊರಿನಲ್ಲಿ ಯಾರದು ?. ಏಳುವ ಮನಸ್ಸು ಇಲ್ಲದಿದ್ದರೂ ಆ ಬಡಿತದಲ್ಲೊಂದು ಕಾತುರತೆಯ ಯಾತನೆ...
ಆಲೋಚನೆ ಶರದಿಯಲ್ಲಿ ಕ್ಷಣಕ್ಷಣಕ್ಕೂ ಮೊಳಕೆಯೊಡೆದು ಬೃಹದಾಕಾರವಾಗಿ ಬೆಳೆದು ದಡವನ್ನು ತಬ್ಬಿ ಮರಳುವ ಅಲೆ ಕೂಡ ಇಷ್ಟು ಯೋಚನೆ ಮಾಡಿರಲಿಕ್ಕಿಲ್ಲವೇನೋ?. ನನ್ನಮ್ಮ ಪರಿಶ್ರಮ, ದುಡಿಮೆಗಾಗಿ, ಹುಟ್ಟಿದವಳು ಅಂತನಿಸುತ್ತದೆ .ಇವಳ ಹುಟ್ಟಿನಿಂದ ಮನೆಯಲ್ಲಿ ಕೆಲಸಕ್ಕೆ ಕೆಲಸದವಳು ಸಿಕ್ಕಿರಬಹುದು. ಅವಳಿಗೆ...
ಯಂತ್ರ ನಿಮಗೇನಾದರೂ ಗೊತ್ತಿದೆಯಾ? ಎಲ್ಲಿ ಸಿಗುತ್ತೆ ಅಂತ .ದಯವಿಟ್ಟು ಹುಡುಕಿಕೊಡಿ. ಪುಣ್ಯ ಕಟ್ಟಿಕೊಳ್ಳಿ .ನನಗಾಗುತ್ತಿಲ್ಲ .ಈ ಸಮಸ್ಯೆ ಪರಿಹಾರ ಆಗೋಕೆ ಅದು ಬೇಕೇ ಬೇಕು .ಇನ್ನೂ ಗೊತ್ತಾಗ್ಲಿಲ್ವಾ ? ಹೋ !ನಾನು ಹೇಳಿದ್ರೆ ತಾನೇ ಗೊತ್ತಾಗೋದು....
ಈತ ಹಲೋ ನಮಸ್ಕಾರ .ನಾನು ಅಂದರೆ ನಿಮಗೆ ಸಿಟ್ಟು ,ಕೋಪ ,ಅಸಹ್ಯ ಹೀಗೆ ಏನೇನೋ ಭಾವನೆಗಳು ಉಕ್ಕಿ ಬರಬಹುದು .ಆದರೆ ನನಗೂ ಹೇಳಿಕೊಳ್ಳೋದು ಇರುತ್ತಲ್ವಾ?. ಆದರೆ ನನ್ನ ಮಾತನ್ನು ನೇರವಾಗಿ ಯಾರು ಕೇಳುತ್ತಾರೆ .ಅದಕ್ಕೆ ಈ...
ಕಾರಣ ಯಾರು? ನಾನು ನೇರವಾಗಿ ಹೇಳುತ್ತೇನೆ ಅಂತ ಬೇಜಾರ್ ಆದರೂ ಪರವಾಗಿಲ್ಲ?. ನನಗೆ ಯಾರು ಕಾರಣ ಅಂತ ಗೊತ್ತಾಗಬೇಕು?. ನಾನ್ಯಾರು ಅಂತನಾ…. ನನ್ನ ಹೆಸರು? ಅದು ನಿಮಗ್ಯಾಕೆ ನೀವು ಅಕ್ಕ-ತಂಗಿ ,ಪಕ್ಕದ ಮನೆಯವಳು, ಗೆಳತಿ, ಯಾರೋ...
ನೋವು ಅವಳು ಉಸಿರೆಳೆದುಕೊಂಡಳು ” ಏನೋ ಸಮಸ್ಯೆ ನಿಂದು ,ಛೀ ಅಸಹ್ಯ ಅನ್ಸೋದಿಲ್ಲ ನಿಂಗೆ? ಎಲ್ಲಿಯೂ ಸಂಸಾರ ನಡೆಸುತ್ತಿರುವವಳ ಹತ್ತಿರ ಮೊಬೈಲ್ನಲ್ಲಿ ಕಾಮದ ಮಾತುಗಳನ್ನು ಆಡ್ತಿಯಲ್ಲ ನಾಚಿಕೆ ಆಗಲ್ಲ ನಿನಗೆ. ನಿನಗೇನು? ನನ್ನ ಮೊದಲ ರಾತ್ರಿಯಲ್ಲಿ...
ಪಾ(ಪ)ದ ಯಾತ್ರೆ ದೇವರನ್ನು ಕಾಣಲು ಧಾವಿಸುತ್ತಿದೆ ಮನಸ್ಸು. ಮನೆಯ ತೊರೆದು ದಿನಗಟ್ಟಲೇ ಪಾದವ ಸವೆಸಿ ನಡೆದು ಅವನ ಗುಡಿಯ ತಲುಪುವ ತವಕ .ಒಂದು ಭಕ್ತಿಯ ಲಹರಿ ದೇಹದೊಳಗೆ ಇಳಿದು ತಲುಪಿಸುತ್ತಿದೆ ಅವನಲ್ಲಿಗೆ . ಹೊರಟಿದೆ ಜಾತ್ರೆ...
ಪ್ರಿಯತಮ “ಇಂದಿನ ದಿನದ ಅಂತ್ಯ ಸಮೀಪಿಸುತ್ತಿದೆ ಅಂದರೆ ಸಂಜೆಯಾಗುತ್ತಿದೆ. ನನ್ನ ಮನದೊಳಗೆ ಕೊರತೆಯೊಂದು ಸಣ್ಣ ಕಂಪನವನ್ನು ಎಬ್ಬಿಸುತ್ತಿದೆ . ಅಂದರೆ ನಿನ್ನ ಮಾತಿನ ರಂಗು ಮನದಲ್ಲಿ ಬಿದ್ದಿಲ್ಲವೆಂದರ್ಥ. ಈ ಯೋಚನೆಯಲ್ಲಿ ಅವಳ ಕರೆಗೆ ಕಾದು ಕುಳಿತಿದ್ದಾನೆ...
ಅವಳ ಮಾತು ತೊರೆದು ಹೋದವರ ಬಗ್ಗೆ ಚಿಂತಿಸಲೋ ಅಥವಾ ಸಂಭ್ರಮಪಡಲೋ ತಿಳಿಯುತ್ತಿಲ್ಲ. ದಿನವು ಸಿಗುವ ಹಾದಿಯಲ್ಲಿನ ಬೀದಿದೀಪಗಳು ಕತ್ತಲಲ್ಲಿ ಮಲಗಿದೆ .ಹಾಗಾಗಿ ನೆರಳು ನನ್ನೊಳಗೆ ಸೇರಿಕೊಂಡಿದೆ. ಕಿರು ಬೆಳಕಿನ ಹನಿಗಾಗಿ ಸುಮ್ಮನೆ ಹಾದಿ ಅಡ್ಡಾಡುತ್ತಿದ್ದೇನೆ. ಸಣ್ಣ...
ವಸ್ತುಸ್ಥಿತಿ ನಿಮ್ಮ ಕೈಯಲ್ಲಿ ಮೊಬೈಲ್ ,ಮನೆಯಲ್ಲಿ ಟಿವಿ ಇದ್ದರೆ ಸಾಕು ಅದರೊಳಗೆ ಬರೋದೆಲ್ಲ ನಿಜ ಅಂದು ಅದನ್ನ ಹರಡಿ ಬಿಡ್ತೀರಾ?. ಪಕ್ಕದ ಮನೆಯ ಬಾಗಿಲು ತೆಗೆದು ನೋಡುವಷ್ಟು ವ್ಯವಧಾನವಿಲ್ಲ. ಯಾರೋ ಒಬ್ಬ ಒಂದು ಘಟನೆಯನ್ನು ಕೇಳಿ...