ಮಂಗಳೂರು, ಜನವರಿ 06 : ಜನವರಿ ಮೂರರಂದು ಸುರತ್ಕಲಿನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಕುಟುಂಬಕ್ಕೆ ಆನೇಕ ದಾನಿಗಳಿಂದ ಸಹಾಯ ಹಸ್ತದ ಮಹಾ ಪೂರವೇ ಹರಿದು ಬಂದಿದೆ. ಸಾರ್ವಜನಿಕ ಅಭಿಯಾನ ಮೂಲಕ ಇದುವರೆಗೆ ಒಟ್ಟು...
ಬಶೀರ್ ಕೊಲೆಯತ್ನ ಸಿಸಿಟಿವಿ ವಿಡಿಯೋ ಪ್ರಸಾರ – ವರದಿಗಾರರಿಗೆ ನೋಟಿಸ್ ಭಯ ಮಂಗಳೂರು ಜನವರಿ 5: ಮಂಗಳೂರಿನ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಯಾದ ದೀಪಕ್ ರಾವ್ ಪ್ರಕರಣದ ಬಳಿಕ ಮಂಗಳೂರಿನಲ್ಲಿ ನಡೆದ ಬಶೀರ್ ಕೊಲೆ ಯತ್ನ ಪ್ರಕರಣ...
ದೀಪಕ್ ಕೊಲೆ ಬಗ್ಗೆ ವ್ಯತಿರಿಕ್ತ ಹೇಳಿಕೆ, ಶಾಸಕ ಮೊಯಿದೀನ್ ಬಾವಾ ತನಿಖೆಗೆ ಪಾಲೇಮಾರ್ ಒತ್ತಾಯ ಮಂಗಳೂರು ಜನವರಿ 5: ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಮಂಗಳೂರು ಉತ್ತರ ವಿಧಾನಸಭಾ...
ದೀಪಕ್ ರಾವ್ ಹತ್ಯೆ ಖಂಡಿಸಿ ಉಡುಪಿಯಲ್ಲೂ ರಸ್ತೆಗಿಳಿದ ಹಿಂದೂ ಸಂಘಟನೆಗಳು ಉಡುಪಿ, ಜನವರಿ 05: ದೀಪಕ್ ರಾವ್ ಹತ್ಯೆ ಯನ್ನು ಖಂಡಿಸಿ ಉಡುಪಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಿತು. ಬಿಜೆಪಿ ಉಡುಪಿ ಘಟಕ ಮತ್ತು ಹಿಂದೂ ಪರ...
ದೀಪಕ್ ಹತ್ಯೆಯಲ್ಲಿ ಟಾರ್ಗೆಟ್ ಗ್ರೂಪಿನ ಪಾತ್ರ ಇಲ್ಲ : ಸಚಿವ ಖಾದರ್ ಮಂಗಳೂರು,ಜನವರಿ 05 : ದೀಪಕ್ ಹತ್ಯೆಯಲ್ಲಿ ಟಾರ್ಗೆಟ್ ಗ್ರೂಪಿನ ಪಾತ್ರ ಇಲ್ಲ. ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಮತ್ತು ದೀಪಕ್ ಹತ್ಯೆಗೆ ಯಾವುದೇ ಸಂಬಂಧ...
ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿ – ಮೊಯ್ದಿನ್ ಬಾವಾ ಆರೋಪ ಮಂಗಳೂರು ಜನವರಿ 4: ಸುರತ್ಕಲ್ ನಲ್ಲಿ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಸ್ಥಳೀಯ ಶಾಸಕ ಮೊಯ್ದಿನ್...
ದೀಪಕ್ ರಾವ್ ಹತ್ಯೆ ಪ್ರಕರಣ – ಪೊಲೀಸರ ಕ್ಷಿಪ್ರಗತಿಯ ತನಿಖೆಗೆ ADGP ಕಮಲ್ ಪಂತ್ ಪ್ರಶಂಸೆ ಮಂಗಳೂರು ಜನವರಿ 4: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರ ಕ್ಷಿಪ್ರ ಗತಿಯ ತನಿಖೆಗೆ...
ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ದೀಪಕ್ ರಾವ್ ಅಂತ್ಯಕ್ರಿಯೆ ಮಂಗಳೂರು ಜನವರಿ 4: ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಯಾದ ದೀಪಕ್ ರಾವ್ ಅವರ ಅಂತ್ಯಕ್ರಿಯೆ ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಜನತಾ ಕಾಲೋನಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು....
ಜಿಲ್ಲಾಧಿಕಾರಿ ಸಂಧಾನ – ಅಂಬ್ಯುಲೆನ್ಸ್ ನಿಂದ ಮೃತದೇಹ ಇಳಿಸಲು ಒಪ್ಪಿಗೆ ಮಂಗಳೂರು ಜನವರಿ 4: ನಿನ್ನೆ ಹತ್ಯೆಯಾದ ದೀಪಕ್ ಮೃತದೇಹ ಅಂಬ್ಯುಲೆನ್ಸ್ ನಿಂದ ಹೊರ ತೆಗೆಯಲು ನಿರಾಕರಿಸಿ ನಡೆಯುತ್ತಿರುವ ಪ್ರತಿಭಟನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಸಂಧಾನ...
ದೀಪಕ್ ರಾವ್ ಕೊಲೆ ಪ್ರಕರಣ – ಸಂಪೂರ್ಣ ಬಂದ್ ಆದ ಸುರತ್ಕಲ್ ಕಾಟಿಪಳ್ಳ ಮಂಗಳೂರು ಜನವರಿ 4: ನಿನ್ನೆ ಹತ್ಯೆಗೀಡಾಗಿದ್ದ ದೀಪಕ್ ರಾವ್ ಶವಯಾತ್ರೆ ಹಿನ್ನಲೆಯಲ್ಲಿ ಸುರತ್ಕಲ್ ಹಾಗೂ ಕಾಟಿಪಳ್ಳ ಸಂಪೂರ್ಣ ಬಂದ್ ಆಗಿದೆ. ಪೊಲೀಸ್...