ಆಸ್ಪತ್ರೆ ಸಿಬ್ಬಂದಿ ಕ್ವಾರಂಟೈನ್, ಸೀಲ್ ಡೌನ್ ಆಗುತ್ತಾ ಎಜೆ ? ಮಂಗಳೂರು, ಜೂನ್ 14: ಎರಡು ದಿನಗಳ ಹಿಂದೆ ಕಿಡ್ನಿ ತೊಂದರೆಯಿಂದ ಮೃತಪಟ್ಟಿದ್ದ ಯುವಕನಿಗೆ ಕೊರೊನಾ ಇರುವುದು ದೃಢಪಟ್ಟಿದ್ದು ಈಗ ಆಸ್ಪತ್ರೆ ಸಿಬಂದಿ ಸೇರಿ ಹಲವರನ್ನು...
ಉಡುಪಿ ಜೂನ್ 13: ಕಾಲು ಜಾರಿ ನಿರ್ಮಾಣ ಹಂತದ ಬಾವಿಗೆ ಬಿದ್ದು ವಿವಾಹಿತನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡಾ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 38 ವರ್ಷದ ಲಕ್ಷ್ಮಣ್ ಪೂಜಾರಿ...
ಕುಂದಾಪುರದಲ್ಲೊಂದು ಹೃದಯ ವಿದ್ರಾವಕ ಘಟನೆ ಕುಂದಾಪುರ ಜೂನ್ 13: ಸಾವಿನಲ್ಲೂ ತಾಯಿಮಗ ಒಂದಾಗಿ ಸಾಗಿದ ಹೃದಯ ವಿದ್ರಾವಕ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಸಾರ್ವಜನಿಕ ಆಸ್ಪತ್ರೆ ಬಳಿಯ ಮಹಾರಾಜ್ ಜ್ಯುವೆಲ್ಲರ್ನ ಮಾಲಕರಾಗಿದ್ದ ದಿವಂಗತ ರಮೇಶ್ ಅವರ...
ಉಡುಪಿಯ ಕನ್ನರಪಾಡಿ ನಿವಾಸಿ ಆತ್ಮಹತ್ಯೆಗೆ ಶರಣು ಉಡುಪಿ ಜೂನ್ 11: ಕೊರೊನಾ ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಜನರ ಆರ್ಥಿಕ ಮಟ್ಟ ಸಂಪೂರ್ಣ ಕುಸಿದು ಹೋಗಿದ್ದು, ಇದೇ ಕಾರಣಕ್ಕೆ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ...
ಲಾಕ್ ಡೌನ್ ನಿಂದಾಗಿ ನಿಂತು ಹೋದ ಫಾಸ್ಟ್ ಪುಡ್ ವ್ಯಾಪಾರ ಪುತ್ತೂರು ಜೂನ್ 11: ಲಾಕ್ ಡೌನ್ ನಿಂದಾಗಿ ವ್ಯಾಪಾರವಿಲ್ಲದೆ ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನ ಪಡೀಲ್ ಬಳಿ ನಡೆದಿದೆ. ಮೃತ...
ಭಾಗ್ಯರಾಜ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ ಉಡುಪಿ ಜೂನ್ 10: ಆರ್ಥಿಕ ಸಂಕಷ್ಟದಿಂದಾಗಿ ಯುವಕನೊಬ್ಬ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನನು ತೊಟ್ಟಂ ಸಮೀಪದ...
ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿದ್ದ ಯುವಕನ ಬೈಕ್ ಮಂಗಳೂರು, ಜೂ 10:ಯುವಕನೊಬ್ಬನ ಬೈಕ್ ಒಂದು ನೇತ್ರಾವತಿ ಸೇತುವೆ ಸಮೀಪ ಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಂಗಳೂರಿನ ಖಾಸಗಿ...
ಸುದ್ದಿ ತಿಳಿಯದ ಕೇರಳದಲ್ಲಿದ್ದ ಆಥಿರಾಗೆ ಹೆಣ್ಣು ಮಗು ಹೆರಿಗೆಯಾಗಿದೆ. ಕೇರಳ ಜೂನ್ 9: ಕೊರೊನಾ ಗೆ ಇಡೀ ವಿಶ್ವವೇ ತಲ್ಲಣಿಸಿದೆ. 2020 ವರ್ಷ ಒಬ್ಬೊಬ್ಬರ ಜೀವನದಲ್ಲಿ ಆಡಿಸಿರುವ ಆಟ ಮಾತ್ರ ಶತಮಾನಗಳ ವರೆಗೂ ನೆನಪಿನಲ್ಲಿರುವಂತೆ ಮಾಡಿದೆ....
ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಶಂಕೆ ಮಂಗಳೂರು ಜೂನ್ 9: ನೇತ್ರಾವತಿ ನದಿ ತೀರದಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಉಳ್ಳಾಲ ಹೊಯ್ಗೆ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಈ ಶವ ಪತ್ತೆಯಾಗಿದ್ದು. ಮೃತ ಯುವಕನನ್ನು ಕೊಲ್ಯ ಸಾರಸ್ವತ...
ಸಾರ್ವಜನಿಕರು ಉಪಯೋಗಿಸುತ್ತಿದ್ದ ನೀರಿನ ಟ್ಯಾಂಕ್ ನಲ್ಲಿದ್ದ ಶವ ಗುವಾಹಟಿ, ಜೂನ್ 9: ಕೇರಳದಲ್ಲಿ ಗರ್ಭಿಣಿ ಆನೆಯನ್ನು ಕೊಂದ ವಿಚಾರ ಮನ ಕಲಕಿರುವಾಗಲೇ ಅಸ್ಸಾಂನಲ್ಲಿ 13 ಮಂಗಗಳು ನೀರಿನ ಟಾಂಕಿಗೆ ಬಿದ್ದು ಸಾಮೂಹಿಕವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ...