ವಿದ್ಯುತ್ ಶಾಕ್ ಗೆ ಯುವಕನೋರ್ವ ಬಲಿ ಸುಳ್ಯ ಅಕ್ಟೋಬರ್ 8: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯದ ಗಾಂಧಿನಗರ ಗುರುಂಪು ಎಂಬಲ್ಲಿ ನಡೆದಿದೆ. ದುಗಲಡ್ಕದ ನಾಗರಾಜ್ ಕಂದಡ್ಕ (೧೮) ಮೃತ ಯುವಕ ಎಂದು...
ರಾಂಗ್ ಸೈಡ್ ನಲ್ಲಿ ಬಂದ್ ಸರಕಾರಿ ಬಸ್ ಬೈಕ್ ಗೆ ಡಿಕ್ಕಿ ಇಬ್ಬರ ಸಾವು ಬಂಟ್ವಾಳ ಅಕ್ಟೋಬರ್ 7: ಸರ್ಕಾರಿ ಬಸ್ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿರುವ...
ಹೃದಯಾಘಾತದಿಂದ ಕರಾವಳಿ ಕಾವಲು ಪಡೆಯ ಇನ್ಸ್ ಪೆಕ್ಟರ್ ನಿಧನ ಉಡುಪಿ ಅಕ್ಟೋಬರ್ 3: ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಹರಿಶ್ಟಂದ್ರ ಕೆ.ಪಿ ಹೃದಯಾಘಾತದಿಂದ ಬುಧವಾರ ನಿಧನಹೊಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಹೆಜಮಾಡಿಯ...
ಜಿಲ್ಲೆಯಲ್ಲಿ ನಿರಂತರವಾಗಿ ಸಾವಿಗೀಡಾಗುತ್ತಿರುವ ಎಂಡೋಸಂತ್ರಸ್ತರು ಪುತ್ತೂರು ಸೆಪ್ಟೆಂಬರ್ 26: ಎಂಡೋ ಸಲ್ಫಾನ್ ಸಂಬಂಧಿಸಿದ ಕಾಯಿಲೆಯಿಂದ ಬಳುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಎಂಡೋ ಸಂತ್ರಸ್ತರು ಸಾವಿಗೀಡಾಗುತ್ತಿರುವುದು ಆತಂಕಕಾರಿಯಾಗಿದೆ....
ಕನ್ನಡದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ ಬೆಂಗಳೂರು ಸೆಪ್ಟೆಂಬರ್ 20: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸದಾಶಿವ ಬ್ರಹ್ಮಾವರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು...
ಮತ್ತೊಂದು ಬಲಿ ಪಡೆದ ಎಂಡೋಸಲ್ಫಾನ್ ಪುತ್ತೂರು ಸೆಪ್ಟೆಂಬರ್ 5: ಮಾರಕ ಎಂಡೋಸಲ್ಪಾನ್ ಮತ್ತೊಂದು ಬಲಿ ಪಡೆದಿದೆ. ಪುತ್ತೂರು ತಾಲೂಕಿನ ಒಳಮೊಗ್ರು ನಿವಾಸಿ ಪುಷ್ಟಾವತಿ ಮೃತ ಸಂತ್ರಸ್ಥೆ. ಎಂಡೋಸಲ್ಫಾನ್ ಸಂತ್ರಸ್ಥೆ ಪುಷ್ವಾವತಿ (26) ಕಳೆದ ನಾಲ್ಕು ತಿಂಗಳಿನಿಂದ...
ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಯುವಕರ ಸಾವು ಉಡುಪಿ ಅಗಸ್ಟ್ 22: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ಉಡುಪಿ ತಾಲೂಕಿನ ಕೆಮ್ಮಣ್ಣು ಗ್ರಾಮದ ಪಡುಕುದ್ರುವಿನಲ್ಲಿ ನಡೆದಿದೆ. ಮೃತರನ್ನು ರಾಕೇಶ್ (23) ಮತ್ತು...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭವಾದ ಗುಡ್ಡ ಕುಸಿತ ಮಣ್ಣುಪಾಲಾದ ಮೂರು ಮನೆಗಳು ಮಂಗಳೂರು ಅಗಸ್ಟ್ 17: ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ ಘಾಟ್ ಬಳಿಯ ಜೋಡುಪಾಳದಲ್ಲಿ ಗುಡ್ಡ ಕುಸಿತ ಉಂಟಾಗಿ 3 ಮನೆಗಳು ಸಂಪೂರ್ಣ ಮಣ್ಣುಪಾಲಾಗಿರುವ ಘಟನೆ ನಡೆದಿದೆ....
ಮಹಾಮಳೆಗೆ ಕರಗುತ್ತಿರುವ ಕೊಡಗಿನ ಬೆಟ್ಟಗಳು ಲೆಕ್ಕಕ್ಕೆ ಸಿಗದ ನಾಪತ್ತೆಯಾದವರ ಸಂಖ್ಯೆ ಕೊಡಗು ಅಗಸ್ಟ್ 17: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕರೆ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ತಗ್ಗಿಲ್ಲ. ಮಹಾಮಳೆಗೆ ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಪರಿಣಾಮ...
ಹೊಳೆ ದಾಟುವಾಗ ಜಾರಿ ಬಿದ್ದು ಮೃತಪಟ್ಟ ವೃದ್ದನ ಮೃತದೇಹ ಪತ್ತೆ ಮಂಗಳೂರು ಅಗಸ್ಟ್ 13: ನಿನ್ನೆ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನೀರುಪಾಲಾಗಿದ್ದ ವೃದ್ದನ ಮೃತ ದೇಹ ಇಂದು ಪತ್ತೆಯಾಗಿದೆ. ಮೃತರನ್ನು 65 ವರ್ಷದ ಬೊಮ್ಮಯ್ಯದಾಸ್ ಎಂದು...