ಮನೆ ಮಾಳಿಗೆ ಕುಸಿದು ಮಕ್ಕಳು ಸೇರಿ ನಾಲ್ವರು ಭೀಕರ ಸಾವು ಚಿತ್ರದುರ್ಗಾ, ಫೆಬ್ರವರಿ 09 : ಮನೆಯ ಮಾಳಿಗೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಧಾರುಣ ಘಟನೆ ಚಿತ್ರದುರ್ಗಾದ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಸಂಭವಿಸಿದೆ....
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವಕನನ್ನು ಬಲಿ ತಗೊಂಡ ಸಿಡಿಲು ಪುತ್ತೂರು, ಫೆಬ್ರವರಿ 07 : ದಕ್ಷಿಣ ಕನ್ನಡ ಜಿಲ್ಲೆಯ ಒಳ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಅಕಾಲಿಕ ಮಳೆ ಸುರಿದಿದೆ. ಅಪಾರ ನಷ್ಟದೊಂದಿಗೆ ಒಂದು ಜೀವ ಹಾನಿಯೂ...
ಉಡುಪಿ ಸಬ್ ಜೈಲ್ ನಲ್ಲಿದ್ದ ವಿಚಾರಣಾಧೀನ ಖೈದಿ ನೇಣಿಗೆ ಶರಣು ಉಡುಪಿ ಫೆಬ್ರವರಿ 3: ಉಡುಪಿ ಸಬ್ ಜೈಲ್ ನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆಕೊಂಡಿರುವ ಘಟನೆ ನಡೆದಿದೆ.ಅಮರ್ ನಾಥ್ (32) ನೇಣಿಗೆ ಶರಣಾದ ವಿಚಾರಣಾಧೀನ ಖೈದಿ...
ಬಾಲಕನ ಬಲಿ ತೆಗೆದುಕೊಂಡ ಅಕ್ರಮ ಮರಳುಗಾರಿಕೆ ಮಂಗಳೂರು ಜನವರಿ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಕೊಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್ ಸಮೀಪದ ಚೇಳೂರು ಎಂಬಲ್ಲಿ ಈ ಘಟನೆ ನಡೆದಿದ್ದು,...
ಗಂಗೊಳ್ಳಿ ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು ಉಡುಪಿ ಜನವರಿ 28: ಗಂಗೊಳ್ಳಿಯಿಂದ ದೊಡ್ಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರರೋರ್ವರು ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬೈಂದೂರು ತಾಲೂಕು ತ್ರಾಸಿ ಬಳಿಯ...
ಶಿವ ಕುಮಾರ ಸ್ವಾಮೀಜಿ ಶಿವೈಕ್ಷ್ಯ ಹಿನ್ನಲೆ, ನಾಳೆ ರಾಜ್ಯದಾದ್ಯಂತ ಸರಕಾರಿ ರಜೆ ಘೋಷಣೆ, ಅಂತಿಮ ದರ್ಶನಕ್ಕೆ ನಾಳೆ ಪ್ರಧಾನಿ ಮೋದಿ ಆಗಮನ ಮಂಗಳೂರು, ಜನವರಿ 21: ನಡೆದಾಡುವ ದೇವರೆಂದೇ ಹೆಸರುವಾಸಿಯಾದ ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ...
ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ ಮಂಗಳೂರು ಜನವರಿ 7: ಶಬರಿಮಲೆ ಯಾತ್ರೆಗೆ ತೆರಳಲು ಮುಂದಾಗಿದ್ದ ಗುರುಸ್ವಾಮಿಯೊಬ್ಬರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮುಡಿಪು ಮೂಳೂರಿನಲ್ಲಿ ನಡೆದಿದೆ. ಸುರೇಶ್ ನಾಯಕ್ (48) ಹೃದಯಾಘಾತಕ್ಕೊಳಗಾದ ಅಯ್ಯಪ್ಪ...
ಹೊಸ ವರ್ಷದ ವಿಷಾದದ ಘಟನೆ ಮೂರು ವಿಧ್ಯಾರ್ಥಿಗಳು ನೀರು ಪಾಲು ಪುತ್ತೂರು ಜನವರಿ 1: ಹೊಸ ವರ್ಷದ ಸಂಭ್ರಮದ ಜೊತೆಗೆ ವಿಷಾದದ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಬರ್ತ್ ಡೇ ಪಾರ್ಟಿ...
ಸೆಲ್ಫಿ ಕ್ರೆಜ್ ಗೆ 4 ವರ್ಷದ ಬಾಲಕಿ ಸಮುದ್ರ ಪಾಲು ಮಂಗಳೂರು, ಡಿಸೆಂಬರ್ 25: ಉಳ್ಳಾಲದ ಸೋಮೇಶ್ವರ ಬೀಚ್ ನಲ್ಲಿ ಸೆಲ್ಪಿ ತೆಗೆಯಲು ಹೋದ ಕುಟುಂಬ ಅಲೆಯ ಹೊಡೆತಕ್ಕೆ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ....
ನಾಡಿಗೆ ಬಂದು ಕೆರೆಯಲ್ಲಿ ಸಿಲುಕಿ ಮೃತ ಪಟ್ಟ ಅಪರೂಪದ ಕಡವೆ ಉಡುಪಿ ಡಿಸೆಂಬರ್ 24: ಕಾಡಿನಲ್ಲಿ ಕಾಣಸಿಗುವ ಬಲು ಅಪರೂಪದ ಕಡವೆಯೊಂದು ನಾಡಿಗೆ ಬಂದು ಸಿಲುಕಿ ಹಾಕಿಕೊಂಡ ಮತೃಪಟ್ಟ ಘಟನೆ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ಬ್ರಹ್ಮಾವರ...