ಉಪ್ಪಿನಂಗಡಿಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ ಪುತ್ತೂರು ಮಾರ್ಚ್ 19: ನೇಣು ಬಿಗಿದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ 48 ವರ್ಷ ವಯಸ್ಸಿನ ಉಮಾವತಿ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ...
ವಿಟ್ಲಪೇಟೆಯಲ್ಲಿ ನಡೆದ ಅಪಘಾತದ ಸಿಸಿಟಿವಿ ದೃಶ್ಯ ಪುತ್ತೂರು ಮಾರ್ಚ್ 11: ಕಾರ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ. ಅಪಘಾತದ...
ನಡು ರಸ್ತೆಯಲ್ಲಿ ಕತ್ತಿಯಲ್ಲಿ ತನ್ನನ್ನು ತಾನೆ ಕಡಿದುಕೊಂಡ ಮಾನಸಿಕ ಅಸ್ವಸ್ಥ ಉಡುಪಿ ಮಾರ್ಚ್ 10: ತನ್ನನ್ನು ತಾನೆ ಕಡಿದುಕೊಂಡು ಕುಂದಾಪುರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ. ಕುಂದಾಪುರದ ರಾಮಮಂದಿರದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು,...
ಮಂಗಳೂರು ಜೈಲಿನಲ್ಲಿ ಪೋಕ್ಸೋ ಪ್ರಕರಣ ಖೈದಿಯ ಕೊಲೆಯತ್ನ ಮಂಗಳೂರು ಮಾರ್ಚ್ 7: ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೊಬ್ಬನಿಗೆ ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಖೈದಿಯ ಮೇಲೆ ಕಾರಾಗೃಹದ...
ಸಾಲ ಮರುಪಾವತಿ ಹೆಸರಿನಲ್ಲಿ ಕೋಮುದ್ವೇಷ ಹರಡಲು ಯತ್ನಿಸಿದ ಪ್ರಕರಣದ ಕೂಲಂಕುಷ ತನಿಖೆ – ಎಸ್ಪಿ ಲಕ್ಷ್ಮೀ ಪ್ರಸಾದ್ ಮಂಗಳೂರು, ಮಾರ್ಚ್ 4: ಸಾಲ ವಸೂಲಾತಿ ಸಿಬ್ಬಂದಿಯನ್ನು ತಡೆದುಎರಡು ಕೋಮುಗಳ ನಡುವೆ ದ್ವೇಷ ಹರಡಲು ಯತ್ನಿಸಿದ ಪ್ರಕರಣಕ್ಕೆ...
ಸೈಕಲ್ ರಿಪೇರಿಗೆ ಬಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಆರೋಪಿ ಆರೆಸ್ಟ್ ಬಂಟ್ವಾಳ ಮಾರ್ಚ್ 4: ಸೈಕಲ್ ರಿಪೇರಿಗೆಂದು ಬಂದ ಬಾಲಕನ ಮೇಲೆ ಸೈಕಲ್ ರಿಪೇರಿ ಮಾಡುವಾತ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ನಡೆದಿದ್ದು, ಆರೋಪಿ ವಿರುದ್ದ...
ಗಾಂಜಾ ಮಾರಾಟಗಾರನಿಂದ ಯುವಕನ ಮೇಲೆ ಹಲ್ಲೆ ಮಂಗಳೂರು ಫೆಬ್ರವರಿ 22: ಗಾಂಜಾ ಮಾರಾಟಗಾರನೊಬ್ಬ ಯವಕನೋರ್ವನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಕುಪ್ಪೆಪದವು ನಿವಾಸಿ ಸುಲೈಮಾನ್ (28) ಎಂದು ಗುರುತಿಸಲಾಗಿದೆ....
ಮಂಗಳೂರಿನಲ್ಲಿ ಉಲಾಯಿ-ಪಿದಾಯಿ : 9 ಮಂದಿಯ ಬಂಧಿಸಿ 10 ಲಕ್ಷ ಸೊತ್ತು ವಶ ಮಂಗಳೂರು, ಫೆಬ್ರವರಿ 11 : ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಜುಗಾರಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಬಂಟ್ಸ್ ಹಾಸ್ಟೆಲ್...
ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನ್ಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯ ತೀರ್ಪು ಮಂಗಳೂರು, ಜನವರಿ 31 ; ಸೀರಿಯಲ್ ಕಿಲ್ಲರ್ ಸೈನಡ್ ಮೋಹನ್ಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ಅದೇಶ ನೀಡಿದೆ. 6ನೇ ಪ್ರಕರಣದ ವಿಚಾರಣೆ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಡ್ರೈವಿಂಗ್ ಶಾಲೆಯೊಂದರ ಶಿಕ್ಷಕ ದಂಪತಿ ಮೇಲೆ ಹಲ್ಲೆ ಮಂಗಳೂರು ಜನವರಿ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದ್ದು, ಕಾರು ಕಲಿಯಲು ಬಂದ...