LATEST NEWS7 years ago
RSS ಕಾರ್ಯಕರ್ತನ ಕಗ್ಗೊಲೆ: ಇಂದು ಕೇರಳ ಬಂದ್
ಕಾಸರಗೋಡು, ಜುಲೈ 30 : ದುಷ್ಕರ್ಮಿಗಳ ಗುಂಪೊಂದು ಆರ್ಎಸ್ಎಸ್ ಕಾರ್ಯಕರ್ತರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಈ ಹತ್ಯೆಗೆ ಸಿಪಿಐ-ಎಂ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿರುವ ಕೇರಳ ರಾಜ್ಯ ಬಿಜೆಪಿ, ಇಂದು ಕೇರಳ ಬಂದ್ಗೆ ಕರೆ ನೀಡಿದೆ....