ಮೇ 31 ರವರೆಗೆ ಲಾಕ್ ಡೌನ್ 4.0 ನವದೆಹಲಿ: ಕೇಂದ್ರ ಸರಕಾರ ಮೇ 31 ರವರೆಗೆ ಲಾಕ್ ಡೌನ್ 4.0 ಘೋಷಣೆ ಮಾಡಿ ಆದೇಶ ಹೊರಡಿಸಿದೆ. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ ಲಾಕ್ಡೌನ್ ಅವಧಿಯನ್ನು...
ಉಡುಪಿಯಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದ ಸಾವು – ಕೊರೊನಾ ಪರೀಕ್ಷೆ ನಡೆಸಿದ ಜಿಲ್ಲಾಡಳಿತ ಉಡುಪಿ ಮೇ.17: ಉಡುಪಿಯಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಸಾವನಪ್ಪಿರುವ ಘಟನೆ ನಡೆದಿದ್ದು, ಕೊರೊನಾ ಲಕ್ಷಣಗಳ ಹಿನ್ನಲೆ ಮೃತ ವ್ಯಕ್ತಿಯ ಗಂಟಲು ದ್ರವವನ್ನು ಕೊರೊನಾ ಪರೀಕ್ಷೆಗೆ...
ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿ ಉಡುಪಿ ಮೇ.16: ಗ್ರೀನ್ ಝೋನ್ ಉಡುಪಿಯಲ್ಲಿ ಕೊರೋನಾ ಗೆ ಮೊದಲ ಬಲಿಯಾಗಿದೆ. ಮುಂಬೈ ನಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮೃತರಾದ ನಂತರ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಉಡುಪಿ ಜಿಲ್ಲೆ ಕುಂದಾಪುರ...
ಅಕ್ರಮ ಕಸಾಯಿ ಖಾನೆಗೆ ದಾಳಿ ಮೂವರ ಬಂಧನ ಸುಳ್ಯ ಮೇ.15: ಬೆಳ್ಳಾರೆ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳ ಎಂಬಲ್ಲಿ ಅಕ್ರಮ ಕಸಾಯಿ ಅಡ್ಡೆಗೆ ಬೆಳ್ಳಾರೆ ಪೊಲೀಸರು ಶುಕ್ರವಾರ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ....
ಗ್ರೀನ್ ಝೋನ್ ಉಡುಪಿಯಲ್ಲಿ 5 ಮಂದಿಗೆ ಕೊರೊನಾ ಸೊಂಕು ದೃಢ ಉಡುಪಿ ಮೇ .15: ಗ್ರೀನ್ ಝೋನ್ ನಲ್ಲಿದ್ದ ಉಡುಪಿಗೆ ಇಂದು ಕರಾಳ ದಿನವಾಗಿದ್ದು, ಯಾವುದೇ ಕೋವಿಡ್-19 ಸೋಂಕು ಪ್ರಕರಣವಿಲ್ಲದೆ ನಿರಾತಂಕದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು...
ಮೇ 18 ರಿಂದ ಉಡುಪಿಯಲ್ಲಿ ಸೆಲೂನ್ ಓಪನ್ ಉಡುಪಿ, ಮೇ 14: ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಯ ಜನರಿಗೆ ಒಂದು ಗುಡ್ ನ್ಯೂಸ್ ಮೇ 18 ರಿಂದ ಜಿಲ್ಲೆಯ ಎಲ್ಲಾ ಸೆಲೂನ್ ಗಳು ಕಾರ್ಯಾರಂಭಿಸಲಿದೆ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾಗೆ 5 ನೇ ಬಲಿ ಮಂಗಳೂರು ಮೇ.14: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ 5 ನೇ ಬಲಿ ಪಡೆದಿದೆ. ಶಕ್ತಿನಗರದ ನಿವಾಸಿ 80 ವರ್ಷದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ....
ಮಂಗಳೂರಿನಲ್ಲಿ ಮಹಾಮಾರಿ ಕೊರೊನಾ ಗೆ 4 ನೇಬಲಿ ಮಂಗಳೂರು ಮೇ.13: ದಕ್ಷಿಣಕನ್ನಡದಲ್ಲಿ ಕೊರೊನಾ ನಾಲ್ಕನೆ ಬಲಿ ಪಡೆದಿದೆ, ಮಂಗಳೂರಿನ ಬೋಳೂರಿ ನಿವಾಸಿ 58 ವರ್ಷದ ವೃದ್ದೆ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ. ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ...
ಉಡುಪಿಯಲ್ಲಿ ನಾಳೆಯಿಂದ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭ ಉಡುಪಿ ಮೇ.12: ಜನತಾ ಕರ್ಪ್ಯೂ ಸಂದರ್ಭದಿಂದ ಬಂದ್ ಆಗಿದ್ದ ಖಾಸಗಿ ಬಸ್ ಗಳ ಸಂಚಾರಕ್ಕೆ ಉಡುಪಿಯಲ್ಲಿ ಕೊನೆಗೂ ಅವಕಾಶ ದೊರೆತಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆಯಿಂದ...
ದೇಶವನ್ನು ಉದ್ಧೇಶಿಸಿ ಇಂದು ಮತ್ತೆ ಮಾತನಾಡಲಿದ್ದಾರೆ ಪ್ರಧಾನಿ ಮೋದಿ ಮಂಗಳೂರು, ಮೇ 12: ಮಹತ್ವದ ಬೆಳವಣಿಗೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ...