ಹೈವೋಲ್ಟೇಜ್ ಕ್ಷೇತ್ರ ಬಂಟ್ವಾಳ ಈ ಬಾರಿ ಯಾರಿಗೆ……. ? ಬಂಟ್ವಾಳ ಮೇ 3: ರಾಜ್ಯದಲ್ಲಿಯೇ ಅತೀ ಕುತೂಹಲ ಮೂಡಿಸಿರುವ ಕ್ಷೇತ್ರ ಬಂಟ್ವಾಳ, 6 ಬಾರಿ ಗೆಲವು ಸಾಧಿಸಿರುವ ರಮಾನಾಥ ರೈ ವಿರುದ್ದ ತೊಡೆತಟ್ಟಿ ನಿಂತಿರುವ ಬಿಜೆಪಿಯ...
ಎಸ್ ಡಿಪಿಐ ಮತ್ತಿತರ ಮತಾಂಧ ಶಕ್ತಿಗಳೊಂದಿಗೆ ಕೈಜೋಡಿಸಿದ ಕಾಂಗ್ರೇಸ್ – ಗೋಪಾಲ್ ಜೀ ಮಂಗಳೂರು ಮೇ 03: ಗೋಹತ್ಯೆಗೆ ಪ್ರೋತ್ಸಾಹ ನೀಡಿದ ಕಾಂಗ್ರೇಸ್ ಸರಕಾರ ಈಗ ಚುನಾವಣೆ ಸಂದರ್ಭ ಎಸ್ ಡಿಪಿಐ ಮತ್ತಿತರ ಮತಾಂಧ ಶಕ್ತಿಗಳೊಂದಿಗೆ...
ಕಾಂಗ್ರೇಸ್ ಸರಕಾರದಿಂದ ಜನರಿಗೆ ಅನ್ನದಾನ – ಉಮ್ಮನ್ ಚಾಂಡಿ ಸುರತ್ಕಲ್ ಮೇ 3: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ತರೆಯುವ ಮೂಲಕ ಕೇವಲ 5 ರೂಪಾಯಿಗೆ ತಿಂಡಿ ಹಾಗೂ...
ರೆಡ್ ಲೈಟ್ ಏರಿಯಾದ ಮಾಲಕರಿಂದಲೇ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸುತ್ತಾರೆ- ಗಂಗಾಧರ ಗೌಡ ಮಂಗಳೂರು ಮೇ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ತಮ್ಮ ಮಗನಿಗೆ ವಿಧಾನಸಭೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಮುನಿಸಿಕೊಂಡ ಬೆಳ್ತಂಗಡಿ ಬಿಜೆಪಿ...
ಕಾಂಗ್ರೇಸ್ ನ ಉದಾಸೀನದ ಸರಕಾರ ಎಲ್ಲಿಯೂ ನೋಡಿಲ್ಲ – ಪ್ರಧಾನಿ ನರೇಂದ್ರ ಮೋದಿ ಉಡುಪಿ ಮೇ 1: ರಾಜ್ಯದಲ್ಲಿರುವ ಕಾಂಗ್ರೇಸ್ ಸರಕಾರ ಗಲಾಟೆ, ದೊಂಬಿ ಬಿಟ್ಟರೆ ಬೇರೇನೂ ಮಾಡಿಲ್ಲ, ಕಾಂಗ್ರೇಸ್ ನ ಉದಾಸೀನದ ಸರಕಾರವನ್ನು ನಾನು...
ಹೌಸಿಂಗ್ ಫಾರ್ ಆಲ್ ಯೋಜನೆಯ ಕುರಿತು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ- ಜೆ.ಆರ್ ಲೋಬೋ ಮಂಗಳೂರು ಏಪ್ರಿಲ್ 29: ಶಕ್ತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೌಸಿಂಗ್ ಫಾರ್ ಆಲ್ ಯೋಜನೆ ಕುರಿತು ಸಿಪಿಐಎಂ ಹಾಗೂ ಬಿಜೆಪಿ ಮುಖಂಡರು ಸುಳ್ಳು ಸುದ್ದಿಗಳನ್ನು...
ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಂಗ್ರೇಸ್ ಪ್ರಣಾಳಿಕೆ ಬಿಡುಗಡೆ ಮಂಗಳೂರು ಏಪ್ರಿಲ್ 26: ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ ನ ರಾಷ್ಟ್ರೀಯ ಅಧ್ಯಕ್ಷರೊಬ್ಬರು ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆ...
ಗೆಲುವಿಗಾಗಿ ದೈವದ ಮೊರೆ ಹೋದ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಉಡುಪಿ ಎಪ್ರಿಲ್ 26: ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ವಿವಿಧ ಕಸರತ್ತುಗಳನ್ನು ನಡೆಸುತ್ತಾರೆ. ಈ ನಡುವೆ ಕಾಪು...
ರಾಹುಲ್ ಪ್ರಶ್ನೆಗಳಿಗೆ ಮರು ಪ್ರಶ್ನೆ ಕೇಳಿದ ಬಿಜೆಪಿ ಮಂಗಳೂರು ಎಪ್ರಿಲ್ 26: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ 10 ಪ್ರಶ್ನೆಗಳನ್ನು ಕೇಳಿದೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ...
ರಾಹುಲ್ ಟೀಮ್ ನಲ್ಲಿರುವುದು ಎಂಪಿ ಎಂಎಲ್ಎ ಗಿಂತ ದೊಡ್ಡದು- ಮಿಥುನ್ ರೈ ಮಂಗಳೂರು ಏಪ್ರಿಲ್ 26: ಮುಲ್ಕಿ ಮೂಡಬಿದಿರೆಯಲ್ಲಿ ಮೂರು ವರ್ಷ ಪಕ್ಷಕ್ಕಾಗಿ ದುಡಿದಿದ್ದೆ ಈ ಹಿನ್ನಲೆಯಲ್ಲಿ ಟಿಕೆಟ್ ತಪ್ಪಿದಾಕ್ಷಣ ಸ್ವಲ್ಪ ಬೇಸರ ಆಗಿತ್ತು. ಆದರೆ...