ಶಿವಮೊಗ್ಗ : ತಿರುಪತಿಗೆ ಕರ್ನಾಟಕದಿಂದ ತುಪ್ಪ ಸರಬರಾಜು ಆರಂಭವಾದ ಬಳಿಕ ರಾಜ್ಯದಲ್ಲಿ ಹೈನುಗಾರಿಕೆಗೆ ಬಲ ಬಂದಿದ್ದು ರೈತರು ಖುಷಿಯಲ್ಲಿದ್ದರೆ ಮತ್ತೊಂದೆಡೆ ತಮ್ಮ ಹಸುಗಳ ರಕ್ಷಣೆಯೇ ಸವಾಲಾಗಿದೆ. ಹಸುಗಳನ್ನು ಕದ್ದು ವಧೆ ಮಾಡಿ ಮಾಂಸ ಮಾರಾಟ ಮಾಡಿ...
ಮಂಗಳೂರು, ಆಗಸ್ಟ್ 17: ಕೊಟ್ಟಿಗೆಯಿಂದ ದನ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿ ನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರಿನ ಗುರುನಗರ ಬಂಗ್ಲಗುಡ್ಡೆಯ ಮಹಮ್ಮದ್ ಅಶ್ಪಕ್ ಆಲಿಯಾಸ್ ಶಮೀರ್ ಯಾನೆ...
ಸಿಸಿಟಿವಿ ಸೆರೆಯಾದ ಕುಂದಾಪುರದಲ್ಲಿ ನಡೆಯುತ್ತಿರುವ ದನಗಳ್ಳತನ ಉಡುಪಿ ಅಗಸ್ಟ್ 7: ಉಡುಪಿ ಜಿಲ್ಲೆಯ ಕುಂದಾಪುರದ ಬಸ್ರೂರು ಪೆಟ್ರೋಲ್ ಪಂಪ್ ಬಳಿ ದನ ಕಳ್ಳತನ ಮಾಡುತ್ತಿದ್ದ ವಿದ್ಯಾಮಾನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರದ ಬಸ್ರೂರಿನ ಸುತ್ತ ಮುತ್ತ ರಾತ್ರಿ...
ಮಂಗಳೂರು ಪೊಲೀಸರ ದನಗಳ್ಳರ ಬೇಟೆಗೆ ಬಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್ ಮಂಗಳೂರು ಆಗಸ್ಟ್ 03: ಮಂಗಳೂರು ನಗರದ ಮಹಾಲಿಂಗೇಶ್ವರ ದೇವಾಲಯದ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು...
ಅಕ್ರಮ ದನ ಸಾಗಾಟ 4 ಮಂದಿ ಬಂಧನ ಮಂಗಳೂರು ಆಗಸ್ಟ್ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಅಕ್ರಮ ದನ ಸಾಗಾಟ ಪ್ರಕರಣ. ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು...
ದನದ ವ್ಯಾಪಾರಿಯ ಸಂಶಯಾಸ್ಪದ ಸಾವು, ತನಿಖೆಗೆ ಕುಟುಂಬಸ್ಥರ ಒತ್ತಾಯ ಉಡುಪಿ, ಮೇ 30: ದನದ ವ್ಯಾಪಾರಿಯೊಬ್ಬರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಕಾಫಿ ತೋಟದಲ್ಲಿ ಈ ಶವ ಪತ್ತೆಯಾಗಿದ್ದು, ಹಿರಿಯಡ್ಕ...
ಗೋಭಕ್ಷಕರಿಗೆ ಪರ್ಯಾಯವಾಗಿ ಹಂದಿ ಮಾಂಸದ ವ್ಯವಸ್ಥೆ ಸರಕಾರ ಮಾಡಲಿ-ಹಿಂದೂ ಜಾಗರಣ ವೇದಿಕೆ ಪುತ್ತೂರು,ಎಪ್ರಿಲ್ 3 : ಗೋಮಾಂಸವನ್ನು ಸೇವಿಸುವ ಜನರಿಗೆ ಸರಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಬಗ್ಗೆ ಯೋಚಿಸಬೇಕಿದ್ದು, ಗೋಭಕ್ಷಕ ಪ್ರತಿ ಕುಟುಂಬಕ್ಕೂ ನಾಲ್ಕು...