ಮಂಗಳೂರು ಅಗಸ್ಟ್ 16: ಕೊನೆಗೂ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಮಧ್ಯೆ ಮುಕ್ತ ಸಂಚಾರಕ್ಕೆ ದಕ್ಷಿಣಕನ್ನಡ ಜಿಲ್ಲಾಡಳಿತ ಅವಕಾಶ ನೀಡಿದ್ದು, ಪ್ರಯಾಣಿಕರು ಮಾಸಿಕ ಪಾಸ್ ಪಡೆದು ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ....
ಉಡುಪಿ ಜುಲೈ 16: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಇಂದಿನಿಂದ 14 ದಿನಗಳ ಕಾಲ ಬಂದ್ ಮಾಡಲಾಗಿದೆ. ಜಿಲ್ಲೆಗೆ ಹೊರ ಜಿಲ್ಲೆಯ ವಾಹನಗಳಿಗೆ ಪ್ರವೇಶಕ್ಕೆ ತಡೆ ಒಡ್ಡಲಾಗಿದ್ದು, ಕೇವಲ ಅಗತ್ಯ...
ಮಂಗಳೂರು ಜುಲೈ 04: ಕಾಸರಗೋಡು – ಮಂಗಳೂರು ಮಧ್ಯೆ ದೈನಂದಿನ ಸಂಚಾರಕ್ಕೆ ನೀಡಿದ್ದ ಪಾಸ್ ಅವಧಿಯನ್ನು ಜುಲೈ 11 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಕೇರಳದ ಕಾಸರಗೋಡಿಗೆ ತೆರಳಲು ಮತ್ತು ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು...
ಕಾಸರಗೋಡು ಜುಲೈ 2: ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳನ್ನು ನೂತನವಾಗಿ ಮುಚ್ಚುಗಡೆ ನಡೆಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದವರು ನುಡಿದರು. ಕಾಸರಗೋಡು ಜಿಲ್ಲೆಯ ಗಡಿಗಳನ್ನು...
ಬಿಹಾರ: ಕಾಶ್ಮೀರದಲ್ಲಿ ಭಾರತೀಯ ಸೇನೆಯ ದಾಳಿಗೆ ತತ್ತರಿಸಿರುವ ಉಗ್ರರು ಈಗ ಭಾರತ ಪ್ರವೇಶಕ್ಕೆ ನೇಪಾಳ ವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದು, ಪಾಕಿಸ್ತಾನದ ಗಡಿಯ ಬದಲು ನೇಪಾಳದ ಮೂಲಕ ಭಾರತದ ಒಳಕ್ಕೆ ನುಸುಳಲು ಜೈಷೆ ಮೊಹಮ್ಮದ್ ಉಗ್ರರು ಸಂಚು...
ನವದೆಹಲಿ, ಜೂನ್ 26: ಲಡಾಕ್ ನ ಗಲ್ವಾನ್ ವ್ಯಾಲಿಯಲ್ಲಿ ಜೂನ್ 15 ರಂದು ನಡೆದ ಚೀನಾ ಮತ್ತು ಭಾರತೀಯ ಸೇನೆಯ ನಡುವಿನ ಹಿಂಸೆಯ ಬಳಿಕ ಕಾಂಗ್ರೇಸ್ ಪಕ್ಷ ನಿರಂತರವಾಗಿ ಭಾರತೀಯ ಸೇನೆ ಹಾಗೂ ಕೇಂದ್ರ ಸರಕಾರವನ್ನು...
ನವದೆಹಲಿ: ಚೀನಾದವರ ಉದ್ದಟತನಕ್ಕೆ ಸರಿಯಾದ ತಿರುಗೇಟು ನೀಡಲು ಭಾರತ ಮುಂದಾಗಿದ್ದು ಅದರ ಮೊದಲ ಹೆಜ್ಜೆಯಾಗಿ ಆತ್ಮ ರಕ್ಷಣೆಗಾಗಿ ಭಾರತೀಯ ಯೋಧರಿಗೆ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಮತ್ತು ಮೂರು...
ಪರಿಸ್ಥಿತಿ ಎದುರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಎಂದ ರಾಜನಾಥ್ ನವದೆಹಲಿ, ಜೂನ್ 21 : ಜಮ್ಮು ಕಾಶ್ಮೀರದ ಲಡಾಖ್ ಮತ್ತು ಲೇಹ್ ಗಡಿಭಾಗದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಅತ್ತ ಚೀನಾ ಪಡೆಗಳು ಭಾರತದ ಭೂಭಾಗ ಲಡಾಖ್...
ಮಂಗಳೂರು ಜೂನ್ 16: ನೇಪಾಳದಂಥ ಸಣ್ಣ ದೇಶವೂ ಕೂಡ ಈಗ ಭಾರತದ ವಿರುದ್ಧ ಪ್ರಶ್ನೆ ಮಾಡುವಂತ ಪರಿಸ್ಥಿತಿ ಬಂದೊಗಿದ್ದು, 56 ಇಂಚಿನ ಎದೆಗಾರಿಕೆಯವರು ಈಗ ಯಾಕೆ ಮೌನವಹಿಸಿದ್ದಾರೆ ಎಂದು ಶಾಸಕ ಯು.ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ....
ಪಾಸ್ ಕಿರಿಕಿರಿ ಇಲ್ಲದೆ ಸಂಚಾರಕ್ಕೆ ಅವಕಾಶ ಮಂಗಳೂರು ಜೂನ್ 9: ಕೊನೆಗೂ ಪ್ರತಿಭಟನೆಗಳಿಗೆ ಬಗ್ಗಿದ ದಕ್ಷಿಣಕನ್ನಡ ಜಿಲ್ಲಾಡಳಿತ ಇಂದಿನಿಂದ ತಲಪಾಡಿ ಗಡಿಯಲ್ಲಿ ಯಾವುದೇ ಪಾಸ್ ಗಳ ಕಿರಿಕಿರಿ ಇಲ್ಲದೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕೊರೊನಾ ಹಿನ್ನಲೆ...