ಉಡುಪಿ ಸೆಪ್ಟೆಂಬರ್ 25: ಹೂಡೆ ಬೀಚ್ ನಲ್ಲಿ ಈಜಲು ತೆರಳಿದ್ದ ಮೂವರು ವಿಧ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದ್ದು, ಇಬ್ಬರು ಸಾವನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಮಣಿಪಾಲದ ಎಂಐಟಿ ಎಂಜಿನಿಯರಿಂಗ್ ಕಾಲೇಜಿನ ಸುಮಾರು 15 ಮಂದಿ ವಿದ್ಯಾರ್ಥಿಗಳು...
ಮಂಗಳೂರು, ಆಗಸ್ಟ್ 01: ಸುರತ್ಕಲ್ ಎನ್ಐಟಿಕೆ ಸಮೀಪದ ಬೀಚ್ ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ವೆಸಗಿ ಅದನ್ನು ಚಿತ್ರೀಕರಿಸಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಲಾರಿ ಚಾಲಕ ಮುನಾಝ್ ಎಂದು ಗುರುತಿಸಲಾಗಿದ್ದು,...
ಕಾಪು, ಜುಲೈ 14: ಮೂಳೂರಿನ ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಬೊಮ್ಮಾಯಿ ಅವರ ಭೇಟಿ ಗುರುವಾರ ಸಂಜೆಗೆ ನಿಗದಿಯಾಗಿದ್ದು, ಕೊನೆ ಕ್ಷಣದಲ್ಲಿ ರದ್ದಾದ ಪರಿಣಾಮ ಸ್ಥಳೀಯರಲ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಸಿಎಂ ಆಗಮನಕ್ಕಾಗಿ ಜಲ್ಲಿ ಹುಡಿ ಹಾಕಿ ತಾತ್ಕಾಲಿಕ...
ಉಡುಪಿ, ಜುಲೈ 11: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಕಡಲ್ಕೊರೆತಕ್ಕೆ ಕಾರಣವಾಗಿದೆ. ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ಕೂಡಲೇ ವರದಿಯನ್ನು ಸರ್ಕಾರಕ್ಕೆ...
ಉಡುಪಿ ಜೂನ್ 27: ಮಲ್ಪೆ ಬೀಚ್ ನಲ್ಲಿ ಸಮದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಲೈಫ್ ಗಾರ್ಡ್ ತಂಡ ರಕ್ಷಿಸಿದೆ. ಪುಣೆ ಮೂಲದ 45 ವರ್ಷದ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಮಲ್ಪೆ ಬೀಚ್ಗೆ ಬಂದಿದ್ದು, ಅಲ್ಲಿ...
ಉಡುಪಿ ಜೂನ್ 09: ಮಳೆಗಾಲದ ಹಿನ್ನಲೆ ಸಮುದ್ರ ಪ್ರಕ್ಷುಬ್ದವಾಗಿದ್ದು, ಪ್ರವಾಸಿಗರು ಸಮುದ್ರಕ್ಕೆ ಈಜಲು ತೆರಳಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ಹಿನ್ನಲೆ ಮಲ್ಪೆ ಬಂದರು ಅಭಿವೃದ್ಧಿ ಸಮಿತಿಯು ಬೀಚ್ನ ಪ್ರಮುಖ ಪ್ರದೇಶದಲ್ಲಿ ಸುರಕ್ಷತಾ ಬಲೆ ಎಳೆಯಲಾಗಿದೆ. ಅಪಾಯಕಾರಿ...
ಉಡುಪಿ ಮೇ 11: ಕಡಲು ಪ್ರಕ್ಷುಬ್ದ ಇರುವ ಹಿನ್ನಲೆ ಸಮುದ್ರ ಇಳಿಯಬೇಡಿ ಎಂದು ಬುದ್ದಿಹೇಳಿದ ಮಲ್ಪೆ ಬೀಚ್ನಲ್ಲಿ ಲೈಫ್ಗಾರ್ಡ್ ಗಳು ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಮೇ 9ರಂದು ಅಪರಾಹ್ನ...
ಮಂಗಳೂರು ಎಪ್ರಿಲ್ 25: ತಣ್ಣೀರು ಬಾವಿ ಬೀಚ್ ನಲ್ಲಿ ಈಜಾಡಲು ಹೋಗಿ ಅಲೆ ಹೊಡೆತಕ್ಕೆ ಸಿಲುಕಿ ಸಂಕಷ್ಟದಲ್ಲಿ ಐವರು ವಿಧ್ಯಾರ್ಥಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೂಡಬಿದಿರೆಯ ಕಾಲೇಜೊಂದರ ವಿಧ್ಯಾರ್ಥಿಗಳು ತಣ್ಣೀರಬಾವಿ ಸಮುದ್ರ ಇಳಿದು ಆಟವಾಡುತ್ತಿದ್ದರು. ಈ...
ಸುರತ್ಕಲ್ ಎಪ್ರಿಲ್ 10: ಸುರತ್ಕಲ್ ನ ಎನ್ಐಟಿಕೆ ಬೀಚ್ ನಲ್ಲಿ ಇಬ್ಬರು ಯುವತಿಯರು ಸಮುದ್ರ ಪಾಲಾಗಿರುವ ಘಟನೆ ನಡೆದಿದೆ. ಮೃತರನ್ನು ಮಂಗಳೂರು ಶಕ್ತಿ ನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಎಂದು ಗುರುತಿಸಲಾಗಿದೆ....
ಮಾಲ್ಡೀವ್ಸ್ : ಸಿನಿ ತಾರೆಯರ ಮಾಲ್ಡೀವ್ಸ್ ಪ್ರವಾಸದ ಪೋಟೋಗಳು ಇಂಟರ್ ನೆಟ್ ನಲ್ಲಿ ಹವಾ ಸೃಷ್ಠಿಸುತ್ತದೆ. ಇದೀಗ ಇದೇ ಸಾಲಿಗೆ ಬಹುಭಾಷಾ ನಟಿ ಮಾಳವಿಕಾ ಮೋಹನ್ ಸೇರಿದ್ದು, ಮಾಲ್ಡೀವ್ಸ್ ನಲ್ಲಿ ತೆಗೆದು ಮಾಳವಿಕಾ ಮೋಹನ್ ಅವರ...