FILM2 years ago
ರೂಪೇಶ್ ಶೆಟ್ಟಿ-ಸಾನ್ಯಾ ಐಯ್ಯರ್ ಮಿತಿಮೀರಿ ರೊಮ್ಯಾನ್ಸ್ ಗೆ ಕಿಚ್ಚ ಸುದೀಪ್ ಕ್ಲಾಸ್
ಬೆಂಗಳೂರು ಅಕ್ಟೋಬರ್ 15: ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ನಡುವಿನ ಗೆಳೆತನದ ಆಪ್ತತೆ ಹೆಚ್ಚುತ್ತಿದ್ದು, ಇದೀಗ ಈ ಆಪ್ತತೆ ಹಂತ ಮೀರಿದ ಹಿನ್ನಲೆ ಕಿಚ್ಚ ಸುದೀಪ್ ರೂಪೇಶ್ ಶೆಟ್ಟಿ ಅವರಿಗೆ...