ಸುಳ್ಯ ಡಿಸೆಂಬರ್ 15: ಕೊರೊನಾ ಹಿನ್ನಲೆ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಿಸೆಂಬರ್ 17 ರಿಂದ ಡಿಸೆಂಬರ್ 20 ವರೆಗೆ ಎಲ್ಲಾ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಪ್ರಯಾಣಿಕರು ಹಾಗೂ ಭಕ್ತಾಧಿಗಳಿಗೆ ನಿರ್ಬಂಧ...
ಬೆಳಗಾವಿ ನವೆಂಬರ್ 6: ಕೊರೊನಾ ಸೊಂಕು ಹೆಚ್ಚಾಗದಂತೆ ನಿಯಂತ್ರಣಕ್ಕೆ ತರಲು ಪಟಾಕಿ ನಿಷೇಧ ಮಾಡಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಆದರೆ ಸಿಎಂ ಬಿಎಸ್ ವೈ ಆದೇಶ ವಿರುದ್ದ ಈಗ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಚೆನ್ನೈ, ನವೆಂಬರ್ 06: ಆನ್ಲೈನ್ ಜೂಜು ಎನಿಸಿಕೊಂಡಿರುವ ಎಲ್ಲ ಗೇಮ್ಗಳನ್ನೂ ತಮಿಳುನಾಡು ಸರ್ಕಾರ ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕೊಯಮತ್ತೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆನ್ಲೈನ್ ರಮ್ಮಿ ಆಡಿ, ಆ ಜೂಜಿನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ...
ನವದೆಹಲಿ, ನವೆಂಬರ್ 06: ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರುವ ಚೀನಾ, ಇದೀಗ ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಕೊರೊನಾ ನೆಪವೊಡ್ಡಿ...
ನವದೆಹಲಿ: ಚೀನಾ ಜತಗೆ ನಂಟು ಹೊಂದಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಿಷೇಧಕ್ಕೆ ಒಳಗಾಗಿದ್ದ ಪಬ್ ಜಿ ಗೇಮ್ ಇನ್ನು ಮುಂದೆ ಯಾವುದೇ ಮೊಬೈಲ್ ಗಳಲ್ಲಿ ಕಾರ್ಯಾಚರಿಸುವುದಿಲ್ಲ. ಶುಕ್ರವಾರದಿಂದ ಜನಪ್ರಿಯ ಗೇಮಿಂಗ್ ಆಪ್ ಆದ ‘ಪಬ್ಜೀ’...
ನವದೆಹಲಿ, ಸೆಪ್ಟಂಬರ್ 2: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ಪಬ್ ಜಿ ಸೇರಿದಂತೆ 118 ಮೊಬೈಲ್ ಆಪ್ ಗಳನ್ನು ದೇಶದಲ್ಲಿ ನಿಶೇಧಿಸಿದೆ. ದೇಶದ ಭದ್ರತೆ ಹಾಗೂ ರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದ್ದು,...
ಚಿಕ್ಕಮಗಳೂರು ಸೆಪ್ಟೆಂಬರ್ 1: ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರದಿಂದ ದಿನದ ಇಪ್ಪತ್ತನಾಲ್ಕು ಗಂಟೆಯೂ ಲಘು ವಾಹನಗಳ ಜೊತೆ ಕೆ.ಎಸ್.ಆರ್.ಟಿ.ಸಿ. ಮಿನಿ ಬಸ್ ಗಳಿಗೂ ಅವಕಾಶ ನೀಡಲಾಗಿದೆ. ಮಳೆ-ಗುಡ್ಡ ಕುಸಿತದಿಂದ ಕಾರಣದಿಂದ ಚಾರ್ಮಾಡಿ ಘಾಟಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ...
ಮಂಗಳೂರು ಜುಲೈ 20: ಕೊರೊನಾದಿಂದಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಬಹುತೇಕ ಹಬ್ಬಗಳ ಸಂದರ್ಭ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಜುಲೈ 25ರ ಶನಿವಾರ ನಾಗರ ಪಂಚಮಿ ಹಬ್ಬವಾಗಿದ್ದು ಈ ದಿನದಂದು ಜಿಲ್ಲೆಯ...
ನವದೆಹಲಿ, ಜೂನ್ 30: ಭಾರತ ಸರಕಾರ ಚೀನಾ ಮೂಲದ ಟಿಕ್ ಟಾಕ್, ಷೇರ್ ಇಟ್ ಸೇರಿದಂತೆ 59 ಆ್ಯಪ್ ಗಳನ್ನು ನಿಷೇಧಿಸಿದೆ. ಆದರೆ, ಭಾರತೀಯರು ಅತಿ ಹೆಚ್ಚು ಬಳಕೆ ಮಾಡುವ ಝೂಮ್ ಆ್ಯಪ್ ಮತ್ತು ಪಬ್...
ನವದೆಹಲಿ, ಜೂನ್ 18 : ಸದ್ಯ ಭಾರತೀಯರು ಹೆಚ್ಚು ಬಳಸುತ್ತಿರುವ ಟಿಕ್ ಟಾಕ್, ಝೂಮ್ ಆ್ಯಪ್ ಸೇರಿದಂತೆ 52 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸುವಂತೆ ಭಾರತ ಸರಕಾರಕ್ಕೆ ಗುಪ್ತಚರ ಸಂಸ್ಥೆ ವರದಿ ಮಾಡಿದೆ....