FILM4 months ago
ಬ್ಯಾಚುಲರ್ ಪಾರ್ಟಿ ಸಿನೆಮಾದಲ್ಲಿ ಅನುಮತಿ ಇಲ್ಲದೆ ಹಾಡು ಬಳಕೆ – ರಕ್ಷಿತ್ ಶೆಟ್ಟಿ ವಿರುದ್ದ ಎಫ್ಐಆರ್
ಬೆಂಗಳೂರು ಜುಲೈ 15: ಕನ್ನಡದ ಖ್ಯಾತ ನಟ ರಕ್ಷಿತ್ ಶೆಟ್ಟಿಗೂ ಕಾಪಿರೈಟ್ ಉಲ್ಲಂಘನೆ ವಿವಾದಕ್ಕೂ ನಂಟು ಜಾಸ್ತಿ ಇದೆ. ಈ ಮೊದಲು ಕಿರಿಕ್ ಪಾರ್ಟಿ ಸಿನೆಮಾದಲ್ಲಿ ಹಾಡು ಬಳಕೆ ವಿರುದ್ದ ಕೇಸ್ ದಾಖಲಾಗಿತ್ತು, ಇದೀಗ ಮತ್ತೆ...