ಮುಂಬೈ, ಡಿಸೆಂಬರ್ 30 : ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ದಿನವೂ ಒಂದಿಲ್ಲೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲಿಯೂ ಅವರ ತಂದೆ ಹರಿವಂಶರಾಜ್ ಬಚ್ಚನ್ ಪ್ರಸಿದ್ಧ ಕವಿಯಾಗಿದ್ದರಿಂದ ಅಮಿತಾಭ್ ಬಚ್ಚನ್ಗೂ ಕವನದ...
ಹೈದ್ರಾಬಾದ್, ಡಿಸೆಂಬರ್ 22: ಕೋವಿಡ್ ಸಮಯದಲ್ಲಿ ನಿರ್ಗತಿಕರ ಬಾಳಿನ ಆಶಾಕಿರವಾಣವಾದ ರಿಯಲ್ ಹೀರೊ ಸೋನು ಸೂದ್ ಹಲವರ ಪಾಲಿನ ದೇವರಾಗಿದ್ದಾರೆ. ಹೀಗಿರುವಾಗ ತೆಲಂಗಾಣದಲ್ಲಿ ಅವರ ಅಭಿಮಾನಿಗಳು ಸೋನು ಸೂದ್ ಅವರ ಪ್ರತಿಮೆ ಇಟ್ಟು ದೇವಸ್ಥಾನವನ್ನು ಕಟ್ಟಿದ್ದಾರೆ....
ಕೊಚ್ಚಿ ,ಕೇರಳ, ಡಿಸೆಂಬರ್ 18 : ಮಲಯಾಳಂ ನಟಿ ಅನ್ನಾ ಬೆನ್ ಅವರು ಕೊಚ್ಚಿಯ ಶಾಪಿಂಗ್ ಮಾಲ್ ಒಂದರಲ್ಲಿ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಶೇರ್ ಮಾಡಿಕೊಂಡಿದ್ದಾರೆ. ಕೊಚ್ಚಿಯ ಲುಲು...
ಮುಂಬೈ ನವೆಂಬರ್ 22: ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಲಾಕ್ ಡೌನ್ ನಲ್ಲಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ, ಮುಂಬೈನ ಫಿಸಿಯೊಥೆರಪಿಸ್ಟ್ ಡಾ. ಹಿಮಾನಿ ಎಂಬ ಬಿಹಾರ ಮೂಲದ ವೈದ್ಯೆಯನ್ನು ವರಿಸಿದ್ದು, ಪ್ರಭುದೇವ ಅವರ ಸಹೋದರ...
ನವದೆಹಲಿ, ನವೆಂಬರ್ 16 : ‘ಐ ಆಮ್ ನಾಟ್ ಎ ಮೈಸೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಾಲಿವುಡ್ ನಟ ಸೋನುಸೂದ್ ಅವರ ಲಾಕ್ಡೌನ್ ಅನುಭವದ ಪುಸ್ತಕ ಪ್ರಕಟವಾಗಲಿದೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ...
ಕೋಲ್ಕತ್ತಾ, ನವೆಂಬರ್ 15 : ಬೆಂಗಾಳಿ ಹಿರಿಯ ನಟ ಸೌಮಿತ್ರ ಚಟರ್ಜಿ(85) ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಕೋಲ್ಕತ್ತಾದ ಬೆಲ್ಲೆವ್ಯೂ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೌಮಿತ್ರ ಚಟರ್ಜಿ, ಇಂದು ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್...
ಬೆಂಗಳೂರು, ಅಕ್ಟೋಬರ್ 26: ‘ಕ್ಷಮಿಸಿ, ನಟ ದಿಗಂತ ಖಾತೆಯಲ್ಲಿ ಹಣವಿಲ್ಲ’- ಹೀಗೊಂದು ಹೇಳಿಕೆ ಕೇಳುತ್ತಿದ್ದಂತೆಯೇ ನಿಮಗೆಲ್ಲ ಅಚ್ಚರಿಯಾಗುವುದು ನಿಶ್ಚಿತ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಬೇಡಿಕೆಯ ನಟರಲ್ಲಿ ದಿಗಂತ್ ಕೂಡ ಒಬ್ಬರು. ಅವರ ಖಾತೆಯಲ್ಲಿ ಹಣವಿಲ್ಲವೇ? ಹಾಗೆಲ್ಲ,...
ಕೊಚ್ಚಿ, ಅಕ್ಟೋಬರ್ 21: ಬಾಲ ನಟಿಯಾಗಿ ಅಭಿನಯಿಸಿದ ಚಿತ್ರವೊಂದರ ಕೆಲ ದೃಶ್ಯಗಳು ಯೂಟ್ಯೂಬ್ ಮತ್ತು ಪೋರ್ನ್ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಆಗಿರುವ ಕುರಿತು ಈ ನೂನು ವಿದ್ಯಾರ್ಥಿನಿ ಸೋನಾ ಎಂ ಅಬ್ರಹಾಂ ಅಸಮಾಧಾನ ಹೊರಹಾಕಿದ್ದಾರೆ. ಮಲಯಾಳಂ “ಫಾರ್...
ಚೆನ್ನೈ: ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್ ಅನ್ನು ಪ್ರಶ್ನಿಸಿ ಚಿತ್ರನಟ ರಜನಿಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನಿಕಾಂತ್...
ಡ್ರಗ್ಸ್ ಜಾಲ ಪ್ರಕರಣ, ಪೋಲೀಸ್ ವಿಚಾರಣೆಗೆ ಮಂಗಳೂರು ಆಗಮಿಸಿದ ನಟಿ ಅನುಶ್ರೀ… ಮಂಗಳೂರು,ಸೆಪ್ಟಂಬರ್ 26: ಡ್ರಗ್ಸ್ ಪ್ರಕಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ಆಗಮಿಸಬೇಕಿದ್ದ ನಟಿ ಕಂ ಆ್ಯಂಕರ್ ಅನುಶ್ರೀ ಇಂದು ಪೋಲೀಸ್ ವಿಚಾರಣೆಗೆ ಆಗಮಿಸಿದ್ದಾರೆ. ಮಂಗಳೂರಿನ...