ಉಳ್ಳಾಲ : ಮಂಗಳೂರು ಹೊರವಲಯದ ಉಳ್ಳಾಲ ನಾಟೆಕಲ್ ಸಮೀಪ ನಡೆದ ಬೈಕ್ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕನೂ ಮೃತಪಟ್ಟಿದ್ದಾನೆ. ಬೈಕ್ ಸವಾರ ಯತೀಶ್ ದೇವಾಡಿಗ ಮೃತ ಯುವಕನಾಗಿದ್ದಾನೆ ಹಾಗೂ ಸಹಸವಾರ ಮಹಿಳೆ ಶ್ರೀ ನಿಧಿ ಈಗಾಗಲೇ...
ಉಳ್ಳಾಲ : ಚಾಲಕನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲುದ್ದ ಸಹ ಸವಾರೆ ಮೃತ ಪಟ್ಟರೆ ಸವಾರ ಗಂಭೀರ ಗಾಯಗೊಂಡ ಘಟನೆ ಉಳ್ಳಾಲದ ನಾಟೆಕಲ್ ಬಳಿ ನಡೆದಿದೆ. ಮಂಗಳೂರು...
ಚಿಕ್ಕಮಗಳೂರು : ಟ್ರಕ್ ಚಾಲಕನ ಬೇಜಾಬ್ದಾರಿಗೆ ಬೈಕಿನಲ್ಲಿ ಗಂಡನ ಜೊತೆ ತೆರಳುತ್ತಿದ್ದ ಮಹಿಳೆ ಪ್ರಾಣ ಕಳಕೊಂಡರೆ ಬೈಕ್ ಸವಾರ ಗಂಭಿರ ಗಾಯಗೊಂಡ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ಸಂಭವಿಸಿದೆ. ಕಡೂರು ತಾಲೂಕಿನ ತಂಗಲಿ ಬಳಿ ಈ...
ಮಂಗಳೂರು, ಮಾರ್ಚ್ 23: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ತಡರಾತ್ರಿ ನಂತೂರಿನಲ್ಲಿ ನಡೆದಿದ್ದು, ಈ ಅಪಘಾತದಲ್ಲಿ ಕಾರಿನ ಚಾಲಕ ಸಾವನಪ್ಪಿದ್ದಾರೆ. ಮೃತರನ್ನು ತೊಕ್ಕೊಟ್ಟಿನ ಹಿರಿಯ ಬಿಜೆಪಿ ನಾಯಕಿ...
ಮಂಗಳೂರು : ಸೌದಿ ಅರೇಬಿಯಾದ ನಡೆದ ಭೀಕರ ಕಾರು ಅಪಘಾತದಲ್ಲಿ ಮಡಿದ ಮಂಗಳೂರು ಮೂಲದ ನಾಲ್ವರ ಅಂತ್ಯ ಸಂಸ್ಕಾರ ಸೌದಿಯಲ್ಲೇ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟಿರುವ ಹಿಬಾ, ಆಕೆಯ ಪತಿ ಮತ್ತು ಮಕ್ಕಳ...
ಕಾಸರಗೋಡು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟು, 20 ಮಂದಿ ಗಾಯಗೊಂಡ ಘಟನೆ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚಾಲಿಂಗಾಲ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ಚೇತನ್ ಕುಮಾರ್ (37)...
ಕೇರಳ ಮಾರ್ಚ್ 18: ಬೈಕ್ ಅಪಘಾತದಲ್ಲಿ ನಟಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಇದೀಗ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. ಮಲೆಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಅರುಂಧತಿ ನಾಯರ್ ಅಪಘಾತದಲ್ಲಿ...
ಹೈದ್ರಾಬಾದ್ : ಜನಪ್ರಿಯವಾಗಿರುವ ಗಾಯಕಿ ಕಾಟೇರ ಚಿತ್ರದ ಸೂಪರ್ ಹಿಟ್ ಗಾಯಕಿ ಮಂಗ್ಲಿ (ಸತ್ಯವತಿ ರಾಥೋಡ್) ಭಾನುವಾರ ರಾತ್ರಿ ಶಂಶಾಬಾದ್ನ ತೊಂಡಪಲ್ಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಂಗ್ಲಿ ಅವರು ಇಬ್ಬರು ಸಹಚರರೊಂದಿಗೆ ಶಂಶಾಬಾದ್ನಿಂದ ನಗರಕ್ಕೆ...
ಬೆಳಗಾವಿ: ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿಯ ಯರಗಟ್ಟಿ ಪಟ್ಟಣದಲ್ಲಿ ನಡೆದಿದೆ. ಯರಗಟ್ಟಿ ಪಟ್ಟಣದ ವಿಜಯಕಾಂತ ಮಿಕಲಿ (51) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಎಎಸ್ಐ ಆಗಿದ್ದಾರೆ. ಘಟನೆ...
ಬೆಳ್ತಂಗಡಿ ಮಾರ್ಚ್ 17: ಮನೆಯವರ ಕಣ್ಣು ತಪ್ಪಿಸಿ ಪುಟಾಣಿ ಮಗುವೊಂದು ರಸ್ತೆಗೆ ಓಡಿಬಂದ ಕಾರಣ ರಿಕ್ಷಾವೊಂದು ಡಿಕ್ಕಿ ಹೊಡೆದು ಮಗು ಸಾವನಪ್ಪಿದ ಘಟನೆ ಸೋಣಂದೂರು ಪಣಕಜೆ ಎಂಬಲ್ಲಿ ನಡೆದಿದೆ. ಮೃತ ಪುಟಾಣಿಯನ್ನು ಮೂರು ವರ್ಷದ ಕೌಶಿಕ್...