ಬೆಳಗಾವಿ, ಏಪ್ರಿಲ್ 20: ಜಿಲ್ಲೆಯಲ್ಲಿ 10 ನೇ ತರಗತಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೇರ್ಗಡೆಯಾಗಲು ನವೀನ ಪ್ರಯತ್ನಗಳನ್ನು ಆಶ್ರಯಿಸಿದ್ದಾರೆ ಎಂದು ವರದಿಯಾಗಿದೆ, ಒಬ್ಬ ಅಭ್ಯರ್ಥಿಯು “ಪ್ರೀತಿ” ಗಾಗಿ ಪತ್ರಿಕೆಯನ್ನು ತೇರ್ಗಡೆಯಾಗುವಂತೆ ಮೌಲ್ಯಮಾಪಕರಿಗೆ ಮನವಿ ಮಾಡಿದ್ದಾರೆ...
ಸುಬ್ರಹ್ಮಣ್ಯ, ಏಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ತಾನೇ ರಾಜ್ಯಕ್ಕೆ ಶ್ರೀಮಂತ ದೇವಸ್ಥಾನ ಎಂಬುದನ್ನು ಸಾಬೀತುಪಡಿಸಿದೆ. 2024-25ನೇ ಸಾಲಿನ ವಾರ್ಷಿಕ ಆದಾಯ ರೂ.155.95 ಕೋಟಿ (155,95,19,567)ರೂ. ಗಳಿಗೆ...
ದೆಹಲಿ, ಏಪ್ರಿಲ್ 15: ಪ್ರಪಂಚದಲ್ಲಿ ದಿನಕ್ಕೊಂದು ಅಚ್ಚರಿಗಳು ನಡೆಯುತ್ತಿರುತ್ತದೆ. ಇದೀಗ Zikilove ಎಂಬ ವೆಬ್ಸೈಟ್ ವಿಚಿತ್ರವಾದ “ಸಂಬಂಧ ವಿಮಾ ಪಾಲಿಸಿ”ಯನ್ನು ಪರಿಚಯಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ವ್ಯಕ್ತಿಯೊಬ್ಬರು ಈ ವಿಚಿತ್ರ ಪಾಲಿಸಿಯ ಬಗ್ಗೆ ವಿವರಿಸುವ ವಿಡಿಯೊ...
ದಾವಣಗೆರೆ, ಏಪ್ರಿಲ್ 11: ರಾಜ್ಯದಲ್ಲಿ ಮತ್ತೊಂದು ಘೋರ ಕೃತ್ಯವೊಂದು ನಡೆದಿದ್ದು. ಕುಡಿಯಲು ಹಣ ನೀಡಿಲ್ಲ ಎಂದು ಪಾಪಿ ಪುತ್ರನೊಬ್ಬ ತಾಯಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ದಾವಣಗೆರೆ ತಾಲೂಕು ಐಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಕುಡಿಯಲು ಹಣ ನೀಡಿಲ್ಲ...
ಬೆಂಗಳೂರು, ಮಾರ್ಚ್ 27: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ದೊಡ್ಡ ಶಾಕ್ ಕೊಟ್ಟಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ದರ...
ಜಬಲ್ಪುರ ಡಿಸೆಂಬರ್ 27: ರೈಲಿನ ಬೋಗಿಯ ಚಕ್ರದ ಕೆಳಗೆ ಕುಳಿತು ವ್ಯಕ್ತಿಯೊಬ್ಬ ಬರೋಬ್ಬರಿ 250 ಕಿಲೋ ಮೀಟರ್ ದೂರ ಪ್ರಯಾಣಿಸಿದ ಆತಂಕಕಾರಿ ಘಟನೆ ನಡೆದಿದೆ. ಇಟಾರ್ಸಿಯಿಂದ ಜಬಲ್ ಪುರಕ್ಕೆ ವ್ಯಕ್ತಿ ದಾನ ಪುರ್ ಎಕ್ಸ್ ಪ್ರೇಸ್...
ಅಹಮದಾಬಾದ್ ಸೆಪ್ಟೆಂಬರ್ 30: ಖೋಟಾನೋಟು ನೀಡಿ ಹಣ ವಂಚನೆ ಮಾಡುತ್ತಾರೆ. ಆದರೆ ಖೋಟಾನೋಟಿನಲ್ಲಿ ಬಾಲಿವುಡ್ ನಟನ ಪೋಟೋ ಹಾಕಿ ಗುಜರಾತ್ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು ₹1.3 ಕೋಟಿ ಪಂಗನಾಮ ಹಾಕಿದ ಘಟನೆ ನಡೆದಿದೆ. 500 ರೂಪಾಯಿ...
ಕೊಲ್ಲಂ ಅಗಸ್ಟ್ 12: ಕೊಲ್ಲಂ ನಲ್ಲಿ ಇತ್ತೀಚೆಗೆ ನಡೆದ ಸೈಕಲ್ ಸವಾರನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ನಿವೃತ್ತ ಸರಕಾರಿ ಉದ್ಯೋಗಿಯಾಗಿರುವ ಮೃತ ವ್ಯಕ್ತಿಯ ಬ್ಯಾಂಕ್ ನಲ್ಲಿದ್ದ 90 ಲಕ್ಷ ಹಣಕ್ಕಾಗಿ ಮಹಿಳಾ...
ಮಂಗಳೂರು ಜೂನ್ 17: ಸಾಮಾಜಿಕ ಜಾಲತಾಣದಲ್ಲಿ ಬರುವ ನಕಲಿ ಷೇರು ಮಾರುಕಟ್ಟೆಯನ್ನು ನಂಬಿ ಮಂಗಳೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 1.50 ಕೋಟಿ ಹಣ ಕಳೆದುಕೊಂಡ ಘಟನೆ ನಡೆದಿದೆ. ಇಲ್ಲಿನ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದು, ಎಫ್ಐಆರ್...
ರಾಮನಗರ: ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರಿಗೆ ಕಡಿಮೆ ಮೊತ್ತ ಬಂದಿರುವ ಘಟನೆಯೊಂದು ಇಂದು ಬೆಳಿಗ್ಗೆ ನಡೆದಿದೆ. ರಾಮನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎಟಿಎಂ ನಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯಾದ ಸುಮಾ...