FILM4 years ago
‘ಬಿಗ್ ಬಾಸ್’ ಸೀಸನ್ 8, ವರ್ಷನ್ 2 ಬುಧವಾರದಿಂದ ಪ್ರಾರಂಭ .
ಬೆಂಗಳೂರು, ಜೂನ್ 21: ‘ಬಿಗ್ ಬಾಸ್’ ಸೀಸನ್ ಎಂಟರ ವರ್ಷನ್ 2 ಇದೇ ಬುಧವಾರದಿಂದ (ಜೂನ್ 23) ಕಾರ್ಯಕ್ರಮ ಮತ್ತೆ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು, ಜೂನ್ 20ರ ಭಾನವಾರದಂದು ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಸುದೀಪ್ ಸ್ಪರ್ಧಿಗಳನ್ನು ಬರಮಾಡಿಕೊಂಡು,...